பொருள் : ಯಾವುದನ್ನಾದರು ತುಂಬುವಂತೆ ಮಾಡುವ ಕ್ರಿಯೆ
எடுத்துக்காட்டு :
ಗ್ರಂಥಾಲಯದ ಪುಸ್ತಕಗಳನ್ನು ಸರಿಯಾದ ಸಮಯಕ್ಕೆ ಹಿಂದುರುಗಿಸದ ಕಾರಣ ಪುಸ್ತಕಾಧ್ಯಕ್ಷನು ಇಪ್ಪತ್ತೈದು ರೂಪಾಯಿಗಳ ದಂಡವನ್ನು ಭರಿಸುವಂತೆ ಮಾಡಿದನು
ஒத்த சொற்கள் : ಭರಿಸು, ಭರ್ತಿ ಮಾಡಿಸು, ಭರ್ತಿ ಮಾಡು
பிற மொழிகளில் மொழிபெயர்ப்பு :
Bear (a cost or penalty), in recompense for some action.
You'll pay for this!.பொருள் : ತುಂಬುವ ಕೆಲಸವನ್ನು ಬೇರೆಯವರಿಂದ ಮಾಡಿಸುವ ಕ್ರಿಯೆ
எடுத்துக்காட்டு :
ರೈತನು ತನ್ನ ಹೆಂಡತಿಯ ಕೈಯಿಂದ ಚೀಲಕ್ಕೆ ಧಾನ್ಯವನ್ನು ತುಂಬಿಸುತ್ತಿದ್ದಾನೆ.
பிற மொழிகளில் மொழிபெயர்ப்பு :
பொருள் : ಯಾವುದೋ ಒಂದು ವಸ್ತುವನ್ನು ಮತ್ತೊಂದು ವಸ್ತುವಿನ ಒಳಗೆ ಹಾಕುವುದು
எடுத்துக்காட்டு :
ಸೀಮಾ ಹಿಟ್ಟನ್ನು ಅದುಮಿ ಅದುಮಿ ಡಬ್ಬಿಗೆ ತುಂಬುತ್ತಿದ್ದಳು.
ஒத்த சொற்கள் : ತುಂಬು
பிற மொழிகளில் மொழிபெயர்ப்பு :