பொருள் : ಶರೀರ ಅಥವಾ ಶರೀದ ಯಾವುದಾದರು ಅಂಗದಲ್ಲಿ ತುರಿಕೆಯಾಗು
எடுத்துக்காட்டு :
ಎರಡು ದಿನಗಳಿಂದ ಸ್ನಾನ ಮಾಡಲಾಗದ ಕಾರಣದಿಂದಾಗಿ ನನ್ನ ಶರೀರದಲ್ಲಿ ತುರಿಕೆಯುಂಟಾಗುತ್ತಿದೆ.
பிற மொழிகளில் மொழிபெயர்ப்பு :
शरीर में या शरीर के किसी अंग में खुजली मालूम होना।
दो दिन से न नहाने के कारण मेरा शरीर खुजला रहा है।பொருள் : ನವೆಯನ್ನು ಕಡಿಮೆ ಮಾಡುವುದಕ್ಕಾಗಿ ಉಗುರುಗಳಿಂದ ದೇಹದ ಅಂಗವನ್ನು ತುರಿಸುವುದು
எடுத்துக்காட்டு :
ಬೆವರುಸಾಲೆಯಿಂದಾಗಿ ವ್ಯಕ್ತಿಯು ಅತನ್ನ ಬೆನ್ನನ್ನು ಕೆರೆಯುತ್ತಿದ್ದಾನೆ.
ஒத்த சொற்கள் : ಕೆರೆ
பிற மொழிகளில் மொழிபெயர்ப்பு :