பொருள் : ಒತ್ತಿ ತುಂಬುವ ಪ್ರಕ್ರಿಯೆ
எடுத்துக்காட்டு :
ಅವನು ನನ್ನ ಎಲ್ಲಾ ಸಾಮಾನುಗಳನ್ನು ಒಂದೇ ಬ್ಯಾಗಿನಲ್ಲಿ ಒತ್ತಿ ತುಂಬಿದರು.
ஒத்த சொற்கள் : ಒತ್ತಿ ತುಂಬು, ಜಡಿ
பிற மொழிகளில் மொழிபெயர்ப்பு :
பொருள் : ಟನ್ ಟನ್ ಎಂದು ಶಬ್ದ ಮಾಡುತ್ತಾ ಬೀಳಿಸುವುದು
எடுத்துக்காட்டு :
ವಯಸ್ಸಾದ ಭಿಕಾರಿಯು ಚೀಲಕ್ಕೆ ತುರುಕುತ್ತಿದ್ದ.
ஒத்த சொற்கள் : ಒತ್ತಿ ತುಂಬು, ತುಂಬು
பிற மொழிகளில் மொழிபெயர்ப்பு :
பொருள் : ಯಾವುದೋ ಒಂದಕ್ಕೆ ಬೆಣೆ ಸಿಕ್ಕಿಸುವ ಪ್ರಕ್ರಿಯೆ
எடுத்துக்காட்டு :
ಸೀಸೆಯ ಬಾಯಿಯನ್ನು ಮುಚ್ಚಲು ಕಾಗದವನ್ನು ಸಿಕ್ಕಿಸಲಾಯಿಸು.
ஒத்த சொற்கள் : ಸಿಕ್ಕಿಸು
பிற மொழிகளில் மொழிபெயர்ப்பு :