பொருள் : ಜ್ಯೋತಿಷ್ಚಕ್ರದಲ್ಲಿ ತಕ್ಕಡಿಯನ್ನು ಚಿತ್ರವಾಗುಳ್ಳ ಏಳನೇ ರಾಶಿ
எடுத்துக்காட்டு :
ತುಲಾ_ರಾಶಿಯವರಿಗೆ ಈ ವರ್ಷ ಮದುವೆಯ ಯೋಗವಿದೆ.
ஒத்த சொற்கள் : ತುಲಾ, ತುಲಾ ರಾಶಿ
பிற மொழிகளில் மொழிபெயர்ப்பு :
The seventh sign of the zodiac. The sun is in this sign from about September 23 to October 22.
balance, libra, libra the balance, libra the scales