பொருள் : ಕಾಲಿನ ಕೆಳಭಾಗವಾದ ಪಾದಗಳಿಂದ ಹಿಸುಕುವುದು ಅಥವಾ ತುಳಿಯುಲ್ಪಡುವ ಕ್ರಿಯೆ
எடுத்துக்காட்டு :
ಕಾಳಿಂಗ ಸರ್ಪವನ್ನು ಶ್ರೀ ಕೃಷ್ಣನು ಮರ್ದನ ಮಾಡಿದನು ಅಥವಾ ಸರ್ಪವನ್ನು ಮೆಟ್ಟಿ ನಿಂತನು.
ஒத்த சொற்கள் : ಒತ್ತುವಿಕೆ, ತುಳಿಯುವಿಕೆ, ಮರ್ದನ, ಮೆಟ್ಟು, ಮೆಟ್ಟುವಿಕೆ
பிற மொழிகளில் மொழிபெயர்ப்பு :
பொருள் : ತೆನೆಗಳಿಂದ ಕಾಳುಗಳನ್ನು ಹೊತೆಗೆಯುವ ಅಥವಾ ಬೇರ್ಪಡಿಸುವ ಕ್ರಿಯೆ
எடுத்துக்காட்டு :
ರೈತನು ಕಣದಲ್ಲಿ ಕಾಳನ್ನು ಹಿಕ್ಕುತ್ತಿದ್ದಾನೆ.
ஒத்த சொற்கள் : ಹಿಕ್ಕು
பிற மொழிகளில் மொழிபெயர்ப்பு :
பொருள் : ಕಾಳಿನಿಂದ ತುಳಿಯುವುದು ಅಥವಾ ಮೆಟ್ಟಿ ನಷ್ಟ ಮಾಡು
எடுத்துக்காட்டு :
ಮದವೇರಿದ ಆನೆಯು ಕಬ್ಬಿನ ಗದ್ದೆಗೆ ನುಗ್ಗಿ ಅದನ್ನು ತುಳಿದು ನಷ್ಟ ಮಾಡುತ್ತಿದೆ.
ஒத்த சொற்கள் : ಮೆಟ್ಟು
பிற மொழிகளில் மொழிபெயர்ப்பு :
பொருள் : ಕೈ, ಕಾಲುಗಳಿಂದ ಜೋರಾಗಿ ತಳಿಸುವುದು ಅಥವಾ ಹೊಡೆಯುವ ಕ್ರಿಯೆ
எடுத்துக்காட்டு :
ಸೈನಿಕನು ಕಳ್ಳನನ್ನು ಹೊಡೆಯುತ್ತಿದ್ದಾನೆ.
ஒத்த சொற்கள் : ಜಡಿ, ಬಡಿ, ಬಡೆ, ಹೊಡೆ
பிற மொழிகளில் மொழிபெயர்ப்பு :
हाथ, पैर आदि से लगातार मारना।
सिपाही चोर को खूब कूट रहा है।