பொருள் : ಓಲಾಡುವ ಕ್ರಿಯೆ ಅಥವಾ ಭಾವನೆ
எடுத்துக்காட்டு :
ರಸ್ತೆಯ ಅಂಚಿನಲ್ಲಿ ಕುಡಿದು ಓಲಾಡುತ್ತಿದ್ದ ಕುಡುಕನನ್ನು ಕಂಡೆ
பிற மொழிகளில் மொழிபெயர்ப்பு :
பொருள் : ಉಯ್ಯಾಲೆ ಅಥವಾ ಯಾವುದಾದರು ವಸ್ತುವಿನ ಮೇಲೆ ಕುಳಿತು ಅಥವಾ ಹಿಡಿದು ಲಯಬದ್ಧವಾಗಿ ಹಿಂದೆ ಮುಂದೆ ಆಡುವ ಇಲ್ಲವೇ ಆಡಿಸುವ ಪ್ರಕ್ರಿಯೆ
எடுத்துக்காட்டு :
ಅವನು ತೊಟ್ಟಿಲನ್ನು ಹದವಾಗಿ ತೂಗುತ್ತಿದ್ದಾನೆ.
ஒத்த சொற்கள் : ಉಯ್ಯಾಲೆಯಾಡು, ಓಲಾಡು, ಓಲು, ಜೀಕಾಡು, ಜೀಕು, ಜೋತಾಡು, ತುಯ್ದಾಡು, ತುಯ್ಯು, ತೂಗು, ತೊನೆ, ತೊನೆದಾಡು
பிற மொழிகளில் மொழிபெயர்ப்பு :
பொருள் : ಪದೇ-ಪದೇ ಹಿಂದೆ-ಮುಂದೆ ಮೇಲೆ-ಕೆಳಗೆ ಅಥವಾ ಅಲ್ಲಿ-ಇಲ್ಲಿಯಾಗು
எடுத்துக்காட்டு :
ಹಸಿರಾದ ಪೈರು ಗಾಳಿಗೆ ತೂಗಾಡುತ್ತಿದೆ.
பிற மொழிகளில் மொழிபெயர்ப்பு :
बार-बार आगे-पीछे, ऊपर-नीचे या इधर-उधर होना।
हरी-भरी फसलें हवा में लहरा रही हैं।To extend, wave or float outward, as if in the wind.
Their manes streamed like stiff black pennants in the wind.பொருள் : ತಮ್ಮ ಜಾಗದಿಂದ ಅಲ್ಲಿ ಇಲ್ಲಿ ಹಾರುವ ಪ್ರಕ್ರಿಯೆ
எடுத்துக்காட்டு :
ಗಾಳಿಗೆ ಎಲೆಗಳು ಅಳ್ಳಾಡುತ್ತಿದೆ.
ஒத்த சொற்கள் : ಅಳ್ಳಾಡು, ತೂರಾಡು, ನೇತಾಡು, ಹಾರಾಡು
பிற மொழிகளில் மொழிபெயர்ப்பு :
अपने स्थान पर कुछ इधर-उधर होना।
हवा में पत्ते हिल रहे हैं।பொருள் : ಯಾವುದು ನೇತಾಡುತ್ತದೆಯೋ
எடுத்துக்காட்டு :
ನಾವು ತೂಗಾಡುವ ಸೇತುವೆ ಮೂಲಕ ನದಿಯನ್ನು ದಾಟಿದೆವು.
ஒத்த சொற்கள் : ಜೋಲಾಡು, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ತೂಗಾಡುವ, ತೂಗಾಡುವಂತ, ತೂಗಾಡುವಂತಹ, ನೇತಾಡು, ನೇತಾಡುವ, ನೇತಾಡುವಂತ, ನೇತಾಡುವಂತಹ
பிற மொழிகளில் மொழிபெயர்ப்பு :