பொருள் : ಶಾಂತಿ ಮತ್ತು ಸುಃಖವನ್ನು ಹೊಂದು
எடுத்துக்காட்டு :
ಯಾವುದೇ ಪರಿಸ್ಥಿತಿಯಲ್ಲಿದ್ದರು ಗುರುಗಳ ಮಾತುಗಳನ್ನು ಕೇಳಿದರೆ ನನಗೆ ತೃಪ್ತಿನೀಡುತ್ತದೆ.
ஒத்த சொற்கள் : ತೃಪ್ತಿಕೊಳ್ಳು, ತೃಪ್ತಿನೀಡು
பிற மொழிகளில் மொழிபெயர்ப்பு :
பொருள் : ಹೊಟ್ಟೆ ತುಂಬಾ ತಿನ್ನುವ ಪ್ರಕ್ರಿಯೆ
எடுத்துக்காட்டு :
ಜಮೀನ್ ದಾರರ ಹುಟ್ಟುಹಬ್ಬದ ಕಾರಣ ಬಡವರಿಗೆ ಹೊಟ್ಟೆ ತುಂಬಾ ಊಟ ಹಾಕಿ ಅವರನ್ನು ತೃಪ್ತಿಪಡಿಸಿದರು.
ஒத்த சொற்கள் : ಸಂತುಷ್ಟನಾಗು, ಸಂತೃಪ್ತಿಗೊಳಿಸು
பிற மொழிகளில் மொழிபெயர்ப்பு :
பொருள் : ಶಾಂತಿ ಮತ್ತು ಸುಃಖವನ್ನು ಹೊಂದು
எடுத்துக்காட்டு :
ತಾಯಿಯು ಮಗನ ಏಳಿಗೆಯನ್ನು ನೋಡಿ ತೃಪ್ತಿಪಟ್ಟಳು.
ஒத்த சொற்கள் : ತೃಪ್ತಿಕೊಳ್ಳು
பிற மொழிகளில் மொழிபெயர்ப்பு :