பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತೆಗೆ என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತೆಗೆ   ಕ್ರಿಯಾಪದ

பொருள் : ಜೊತೆಯಾಗಿರುವಂತಹ ಅಥವಾ ಒಂದಾಗಿರುವಂತಹ ವಸ್ತುಗಳನ್ನು ಬೇರೆ ಮಾಡುವುದು

எடுத்துக்காட்டு : ಅವನು ಜೇನಿನ ಗೂಡಿನಿಂದ ಜೇನನ್ನು ಹೊರತೆಗೆಯುತ್ತಿದ್ದಾನೆ.

ஒத்த சொற்கள் : ಬೇರೆ ಮಾಡು, ಬೇರ್ಪಡಿಸು, ಹೊರತೆಗೆ


பிற மொழிகளில் மொழிபெயர்ப்பு :

मिली, सटी या लगी हुई चीज़ अलग करना।

वह मधुमक्खी के छत्ते से शहद निकाल रहा है।
निकालना

பொருள் : ಗಂಟು ಅಥವಾ ತೊಡಕು ಮೊದಲಾದವುಗಳನ್ನು ಬಿಡಿಸುವುದು

எடுத்துக்காட்டு : ಅವನು ತುಂಬಾ ಸುಲಭವಾಗಿ ಗಟ್ಟಿಯಾದ ಗಂಟನ್ನು ಬಿಚ್ಚಿದನು.

ஒத்த சொற்கள் : ಬಿಚ್ಚು, ಬಿಡಿಸು

பொருள் : ಕಟ್ಟಿರುವ ಗಂಟು ಮುಂತಾದುವಗಳನ್ನು ಬಿಚ್ಚುವ ಪ್ರಕ್ರಿಯೆ

எடுத்துக்காட்டு : ಬೂಟಿಗೆ ಹಾಕಿರುವ ಗಂಟನ್ನು ಬಿಚ್ಚು.

ஒத்த சொற்கள் : ಬಿಚ್ಚು


பிற மொழிகளில் மொழிபெயர்ப்பு :

बंधन, गाँठ या गुत्थी आदि खोलना।

जूते का बंध खोलो।
खोलना

Untie the lashing of.

Unlash the horse.
unlash

பொருள் : ಬೆಂಕಿಯ ಮೇಲೆ ಪದಾರ್ಥಗಳನ್ನು ಬೇಯಿಸಿ ಸಿದ್ಧಪಡಿಸು

எடுத்துக்காட்டு : ನೀವು ಐದು ನಿಮಿಷ ಇರಿ ಈಗಲೇ ಪೂರಿಗಳನ್ನು ತೆಗೆಯುತ್ತೀನಿ.

ஒத்த சொற்கள் : ಕರೆ


பிற மொழிகளில் மொழிபெயர்ப்பு :

आग पर वस्तुएँ पकाकर तैयार करना।

आप पाँच मिनट रुकिए मैं अभी ही कुछ पूरियाँ उतारती हूँ।
उतारना

Prepare for eating by applying heat.

Cook me dinner, please.
Can you make me an omelette?.
Fix breakfast for the guests, please.
cook, fix, make, prepare, ready

பொருள் : ಯಾವುದೇ ಉಪಕರಣಗಳ ಬಿಡಿಭಾಗಗಳನ್ನು ಬೇರೆಯಾಗಿಸುವ ಪ್ರಕ್ರಿಯೆ

எடுத்துக்காட்டு : ಸೈಕಲ್ ರಿಪೇರಿ ಮಾಡುವವನು ಎಲ್ಲಾ ಭಾಗಗಳನ್ನು ಬಿಚ್ಚುತ್ತಿದ್ದಾನೆ.

ஒத்த சொற்கள் : ಬಿಚ್ಚು


பிற மொழிகளில் மொழிபெயர்ப்பு :

किसी उपकरण का मरम्मत आदि के लिए उसके पुरज़े अलग करना।

घड़ीसाज ने घड़ी में बैटरी डालने के लिए उसे खोला।
खोलना

Loosen something by unscrewing it.

Unscrew the outlet plate.
unscrew

பொருள் : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ

எடுத்துக்காட்டு : ಮೊದಲು ನೀವು ಒಂದು ಕಡತವನ್ನು ತೆರೆದಿಡಿ.

ஒத்த சொற்கள் : ತೆಗೆದಿಡು, ತೆರೆ


பிற மொழிகளில் மொழிபெயர்ப்பு :

* संगणक में कोई फाइल आदि खोलना।

पहले आप एक फाइल ओपन कीजिए।
ओपन करना, खोलना

Display the contents of a file or start an application as on a computer.

open

பொருள் : ಕಲೆ, ಚುಕ್ಕೆ ಮೊದಲಾದವುಗಳನ್ನು ಸ್ವಚ್ಛ ಮಾಡುವುದು

எடுத்துக்காட்டு : ಅಮ್ಮ ಬಟ್ಟೆಗೆ ಅಂಟಿ ಕೊಂಡಿರುವ ಕೊಳೆಯನ್ನು ತೆಗೆಯುತ್ತಿದ್ದಾಳೆ.

ஒத்த சொற்கள் : ತೊಳೆ, ಸ್ವಚ್ಛ ಮಾಡು


பிற மொழிகளில் மொழிபெயர்ப்பு :

दाग, धब्बे आदि साफ करना।

माँ कपड़ें में लगा दाग छुड़ा रही है।
छुड़ाना, छोड़ाना

Make clean by removing dirt, filth, or unwanted substances from.

Clean the stove!.
The dentist cleaned my teeth.
clean, make clean

பொருள் : ಛಾತಾಚಿತ್ರ ಮುಂತಾದವುಗಳನ್ನು ತೆಗೆದು ಮಾಡುವ ಪ್ರಕ್ರಿಯೆ

எடுத்துக்காட்டு : ನಿಮ್ಮ ಛಾಯಾಚಿತ್ರ ತೆಗೆದಾಯಿತು.


பிற மொழிகளில் மொழிபெயர்ப்பு :

कैमरे में तस्वीर आदि का खिंच जाना।

आपका फोटो खिंच गया है।
आना, उतरना, खिंचना, खिचना, बनना

பொருள் : ಹೊಸ ಮಳಿಗೆ ಅಥವಾ ಅಂಗಡಿಗಳನ್ನು ತೆರೆಯುವ ಪ್ರಕ್ರಿಯೆ

எடுத்துக்காட்டு : ಪಕ್ಕದ ಮನೆಯವರು ಮತ್ತೊಂದು ಸ್ಟೀಲ್ ಪಾತ್ರೆ ಮಾರುವ ಅಂಗಡಿಯೊಂದನ್ನು ತೆರೆದರು.

ஒத்த சொற்கள் : ತೆರೆ


பிற மொழிகளில் மொழிபெயர்ப்பு :

नए सिरे से आरम्भ करना।

पड़ोसी ने बरतन की एक और दुकान खोली।
यहाँ के सभी कर्मचारियों ने केनरा बैंक में खाता खोला है।
खोलना

Start to operate or function or cause to start operating or functioning.

Open a business.
open, open up

பொருள் : ಯಾವುದಾದರೂ ವಸ್ತುವಿನ ಮೇಲೆ ಇರುವ ಧೂಳು ಅಥವಾ ಕೊಳೆ ತೆಗೆಯುವುದು

எடுத்துக்காட்டு : ಅವಳು ದಿನನಿತ್ಯ ಮನೆಯ ದೂಳು ತೆಗೆಯುತ್ತಾಳೆ.ಅವನು ಬಟ್ಟೆಗಳ ಮೇಲಿರುವ ಧೂಳನ್ನು ಹೊಡೆಯುತ್ತಿದ್ದಾನೆ.

ஒத்த சொற்கள் : ಹೊಡೆ


பிற மொழிகளில் மொழிபெயர்ப்பு :

किसी चीज पर पड़ी या लगी हुई कोई दूसरी चीज को हटाना।

वह हरदिन पूरे घर को झाड़ती है।
उसने कपड़े पर लगी धूल को झाड़ा।
झाड़ना

Remove with or as if with a brush.

Brush away the crumbs.
Brush the dust from the jacket.
Brush aside the objections.
brush

பொருள் : ಗುಪ್ತ ಮತ್ತು ನಿಗೂಡ ಮಾತುಗಳನ್ನು ಪ್ರಕಟ ಅಥವಾ ಸ್ಪಷ್ಟೀಕರಿಸುವ ಪ್ರಕ್ರಿಯೆ

எடுத்துக்காட்டு : ಅವನು ಪ್ರೀತಿಸಿ ಮದುವೆ ಮಾಡಿಕೊಂಡ ಗುಟ್ಟನ್ನು ಬಿಚ್ಚಿಟ್ಟ.

ஒத்த சொற்கள் : ತೆರೆ ಎಳಿ, ಬಿಚ್ಚು, ರಟ್ಟು ಮಾಡು


பிற மொழிகளில் மொழிபெயர்ப்பு :

பொருள் : ಒಳಗಿನ ವಸ್ತುಗಳನ್ನು ತೆಗೆಯುವುದು ಅಥವಾ ಬೇರ್ಪಡಿಸುವುದು

எடுத்துக்காட்டு : ಅವಳು ತನ್ನ ಬ್ಯಾಗಿನಲ್ಲಿರುವ ಪುಸ್ತಕವನ್ನು ಹೊರತೆಗೆದಳು.

ஒத்த சொற்கள் : ಬೇರ್ಪಡಿಸು, ಹೊರಗಿಡು, ಹೊರತೆಗೆ


பிற மொழிகளில் மொழிபெயர்ப்பு :

अंदर की चीजों को निकालना या हटाना।

इस तने को खोखला कीजिए।
खोखला करना

Remove the interior of.

Hollow out a tree trunk.
core out, hollow, hollow out

பொருள் : ಆರಿಸಿ ತೆಗೆದುಕೊಳ್ಳುವ ಪ್ರಕ್ರಿಯೆ

எடுத்துக்காட்டு : ಅಮ್ಮನ ನಾಲ್ಕು ಸೀರೆಗಳಲ್ಲಿ ಶೀಲ ಒಂದು ಆರಿಸಿ ತೆಗೆದುಕೊಂಡಳು.

ஒத்த சொற்கள் : ಆರಿಸಿ ತೆಗೆದುಕೊ, ಆರಿಸಿ ತೆಗೆದುಕೊಳ್ಳು, ತೆಗೆದುಕೊ


பிற மொழிகளில் மொழிபெயர்ப்பு :

चुनकर लेना।

माँ की चार साड़ियों में से शीला ने एक ली।
लेना

Pick out, select, or choose from a number of alternatives.

Take any one of these cards.
Choose a good husband for your daughter.
She selected a pair of shoes from among the dozen the salesgirl had shown her.
choose, pick out, select, take

பொருள் : ಯಾವುದಾದರು ಪ್ರಮಾಣ ಮೊದಲಾದವುಗಳನ್ನು ಪಡೆಯುವುದಕ್ಕಾಗಿ ಗಣನೆಯನ್ನು ಮಾಡುವುದು

எடுத்துக்காட்டு : ನೀವು ಈ ಸಂಖ್ಯೆಗಳ ಸರಾಸರಿಯನ್ನು ಹೊರತೆಗೆಯಿರಿ.

ஒத்த சொற்கள் : ಬೇರ್ಪಡಿಸು, ಹೊರತೆಗೆ


பிற மொழிகளில் மொழிபெயர்ப்பு :

कोई मान आदि प्राप्त करने के लिए गणन आदि करना।

आप इन संख्याओं का औसत निकालिए।
निकालना

Establish after a calculation, investigation, experiment, survey, or study.

Find the product of two numbers.
The physicist who found the elusive particle won the Nobel Prize.
ascertain, determine, find, find out

பொருள் : ಧರಿಸಿರುವಂತಹ ವಸ್ತುವನ್ನು ಬೇರೆ ಮಾಡು

எடுத்துக்காட்டு : ಮಗು ಸ್ನಾನ ಮಾಡುವುದಕ್ಕಾಗಿ ತನ್ನ ಬಟ್ಟೆಯನ್ನು ತೆಗೆಯಿತು.

ஒத்த சொற்கள் : ಬೇರ್ಪಡಿಸು, ಹೊರತೆಗೆ, ಹೊರಪಡಿಸು


பிற மொழிகளில் மொழிபெயர்ப்பு :

पहनी हुई वस्तु को अलग करना।

बच्चे ने स्नान करने के लिए अपने कपड़े उतारे।
उतारना, खोलना, निकालना

Remove (someone's or one's own) clothes.

The nurse quickly undressed the accident victim.
She divested herself of her outdoor clothes.
He disinvested himself of his garments.
disinvest, divest, strip, undress

பொருள் : ಮುಚ್ಚಿರುವ ಅಥವಾ ತೆಡೆಹಿಡಿಯುವಂತಹ ವಸ್ತುವನ್ನು ತೆಗೆಯುವ ಕ್ರಿಯೆ

எடுத்துக்காட்டு : ಯಾರೋ ಬಂದಿದ್ದಾರೇ, ಬಾಗಿಲನ್ನು ತೆಗೆ.


பிற மொழிகளில் மொழிபெயர்ப்பு :

ढकने या रोकने वाली वस्तु हटाना।

कोई आया है, दरवाज़ा खोलो।
उघटना, उघाड़ना, उघारना, उघेलना, खोलना

Cause to open or to become open.

Mary opened the car door.
open, open up