பொருள் : ಯಾವುದೇ ವಿಶೇಷ ಕೆಲಸ ಅಥವಾ ವ್ಯಕ್ತಿ ಮುಂತಾದವರಿಗೆ ಯಾವುದೇ ನರೆವು ಅಥವಾ ಸಾಧನ ನೀಡುವ ಪ್ರಕ್ರಿಯೆ
எடுத்துக்காட்டு :
ನನ್ನ ಓದಿಗಾಗಿ ತಂದೆಯವರು ಸ್ವಲ್ಪ ಹಣವನ್ನು ಬೇರೆ ಇಟ್ಟರು.
ஒத்த சொற்கள் : ತೆಗೆದು ಇಡು, ಬೇರೆ ಇಡ್ಡು
பிற மொழிகளில் மொழிபெயர்ப்பு :
* किसी विशेष काम, व्यक्ति आदि के लिए कोई साधन नियुक्त करना या देना।
मेरी पढ़ाई के लिए पिताजी ने कुछ पैसे अलग रखा है।Give or assign a resource to a particular person or cause.
I will earmark this money for your research.பொருள் : ಗಣಕಯಂತ್ರದಲ್ಲಿ ಯಾವುದೇ ಕಡತ ಮುಂತಾದವುಗಳನ್ನು ತೆರೆಯುವ ಪ್ರಕ್ರಿಯೆ
எடுத்துக்காட்டு :
ಮೊದಲು ನೀವು ಒಂದು ಕಡತವನ್ನು ತೆರೆದಿಡಿ.
பிற மொழிகளில் மொழிபெயர்ப்பு :
Display the contents of a file or start an application as on a computer.
openபொருள் : ತೆಗೆದಿಡಲಾದ ಅಥವಾ ತೆಗೆದಿಟ್ಟ, ನಿಗಧಿಮಾಡಲಾದ ಅಥವಾ ನಿಗಧಿಮಾಡಲಾದಂತಹ, ಮೀಸಲಿಡಲಾದ ಅಥವಾ ಮೀಸಲಿಟ್ಟಂತಹ
எடுத்துக்காட்டு :
ನೀನು ತೆಗೆದಿಡಲಾಗಿರುವ ವಸ್ತುಗಳನ್ನು ಮನೆಗೆ ಇಟ್ಟು ಬಾ.
ஒத்த சொற்கள் : ತೆಗೆದಿಟ್ಟ, ತೆಗೆದಿಟ್ಟಂತ, ತೆಗೆದಿಟ್ಟಂತಹ, ತೆಗೆದಿಡಲಾದ, ತೆಗೆದಿಡಲಾದಂತ, ತೆಗೆದಿಡಲಾದಂತಹ, ನಿಗಧಿ ಮಾಡಲಾದ, ನಿಗಧಿ ಮಾಡಲಾದಂತ, ನಿಗಧಿ ಮಾಡಲಾದಂತಹ, ನಿಗಧಿ ಮಾಡು, ನಿಗಧಿಪಡಿಸಿದ, ನಿಗಧಿಪಡಿಸಿದಂತ, ನಿಗಧಿಪಡಿಸಿದಂತಹ, ಮೀಸಲಿಟ್ಟ, ಮೀಸಲಿಟ್ಟಂತ, ಮೀಸಲಿಟ್ಟಂತಹ, ಮೀಸಲಿಡಲಾದ, ಮೀಸಲಿಡಲಾದಂತ, ಮೀಸಲಿಡಲಾದಂತಹ, ಮೀಸಲಿಡು
பிற மொழிகளில் மொழிபெயர்ப்பு :