பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ತೆಗೆದು ಹಾಕು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ತೆಗೆದು ಹಾಕು   ಕ್ರಿಯಾಪದ

பொருள் : ಚಿಕ್ಕ ಚಿಕ್ಕ ವಸ್ತುಗಳನ್ನು ಒಂದೊಂದಾಗಿ ಕೈಯಿಂದ ತೆಗೆದು ಹಾಕುವ ಪ್ರಕ್ರಿಯೆ

எடுத்துக்காட்டு : ಅಮ್ಮ ಹೊರಗೆ ಅಂಗಳದಲ್ಲಿ ಕುಳಿತುಕೊಂಡು ಅಕ್ಕಿಯಿಂದ ಸಣ್ಣ ಕಲ್ಲು ಮುಂತಾದವುಗಳನ್ನು ಆರಿಸಿ ಹಾಕುತ್ತಿದ್ದಾಳೆ.

ஒத்த சொற்கள் : ಆರಸಿ ಹಾಕು


பிற மொழிகளில் மொழிபெயர்ப்பு :

छोटी-छोटी वस्तुएँ एक-एक करके हाथ से उठाना।

माँ आँगन में बैठकर चावल में से कंकड़ आदि चुन रही है।
चुनना, बिनना, बीनना

பொருள் : ಯಾವುದೋ ವಸ್ತುವಿನ ಮೇಲೆ ಬಿದ್ದಿರುವ ವಸ್ತುವನ್ನು ಹೊರಗೆ ಹಾಕು ಅಥವಾ ತೆಗೆದು ಹಾಕುವ ಪ್ರಕ್ರಿಯೆ

எடுத்துக்காட்டு : ಅವಳು ಹಾಲಿನಲ್ಲಿ ಬಿದ್ದಿದ್ದ ನೋಣವನ್ನು ಎತ್ತಿ ಹಾಕಿದಳು.

ஒத்த சொற்கள் : ಎತ್ತಿ ಹಾಕು, ಹೊರಗೆ ಹಾಕು


பிற மொழிகளில் மொழிபெயர்ப்பு :

किसी वस्तु में पड़ी या गिरी हुई वस्तु बाहर करना या हटाना।

उसने दूध में पड़ी हुई मक्खी को निकाला।
निकालना, बाहर करना

பொருள் : ತೆಗೆದು ಹಾಕುವ ಪ್ರಕ್ರಿಯೆ

எடுத்துக்காட்டு : ಕಂಟ್ರಾಕ್ಟರ್ ಹತ್ತು ಜನ ಕೂಲಿಯವರನ್ನು ತೆಗೆದು ಹಾಕಿದನು.


பிற மொழிகளில் மொழிபெயர்ப்பு :

निकाल देना।

ठेकेदार ने दस मज़दूरों को छाँट दिया।
छटनी करना, छाँट देना, छाँटना

பொருள் : ಆ ಸ್ಥಾನದಲ್ಲಿ ಇರುವುದಕ್ಕೆ ಬಿಡದೆ ತೆಗೆದು ಹಾಕು

எடுத்துக்காட்டு : ಯಾರೋ ನನ್ನ ಹೆಸರನ್ನು ಮತದಾನ ಪಟ್ಟಿಯಿಂದ ತೆಗೆದು ಹಾಕಿದ್ದಾರೆ.

ஒத்த சொற்கள் : ಅಳಿಸಿ ಹಾಕು


பிற மொழிகளில் மொழிபெயர்ப்பு :

उस स्थान पर न रहने देना या दूर करना।

किसी ने मेरा नाम मतदाता सूची से हटा दिया है।
अलग करना, अहुटाना, उड़ाना, डिलीट करना, दूर करना, निकालना, मिटाना, हटाना

Remove or force out from a position.

The dentist dislodged the piece of food that had been stuck under my gums.
He finally could free the legs of the earthquake victim who was buried in the rubble.
dislodge, free

பொருள் : ಯಾವುದೋ ಒಂದನ್ನು ನಿರ್ಮೂಲನೆ ಮಾಡುವುದು ಅಥವಾ ಮತ್ತೆ ಬಾರದಂತೆ ದೂರ ತಳ್ಳುವ ಪ್ರಕ್ರಿಯೆ

எடுத்துக்காட்டு : ರಾಜ ರಾಮ್ ಮೋಹನ್ ರಾಯ್ ಅವರು ಸಮಾಜಕ್ಕೆ ಮಾರಕವಾಗಿದ್ದ ಸತಿ ಪದ್ಧತಿಯನ್ನು ನಿಷೇಧಿಸಿದರು.

ஒத்த சொற்கள் : ಅಳಿಸಿ ಹಾಕು, ನಿಷೇಧಿಸು, ರದ್ದು ಮಾಡು


பிற மொழிகளில் மொழிபெயர்ப்பு :

उन्मूलन करना या सदा के लिए हटा देना।

राजा राममोहन राय ने सती प्रथा को समाज से मिटा दिया।
मिटाना

Remove from memory or existence.

The Turks erased the Armenians in 1915.
erase, wipe out

பொருள் : ಸ್ಥಾನ, ಒಡೆಯ ಅಧಿಕಾರಿ, ಪದವಿ ಇತ್ಯಾದಿಗಳಿಂದ ದೂರ ಉಳಿಯುವ ಪ್ರಕ್ರಿಯೆ

எடுத்துக்காட்டு : ಮಾಲಿಕನು ರಹೀಮ್ ನನ್ನು ಕೆಲಸದಿಂದ ವಜ ಮಾಡಿದರು.

ஒத்த சொற்கள் : ಕಿತ್ತು ಹಾಕು, ವಜ ಮಾಡು, ಹೊರಗೆ ಹಾಕು


பிற மொழிகளில் மொழிபெயர்ப்பு :

स्थान, स्वामित्व, अधिकार, पद आदि से अलग करना।

मालिक ने रहमान को नौकरी से निकाल दिया।
खलाना, दरवाजा दिखाना, निकालना, बाहर करना