பொருள் : ತೆರೆದಿರುವ ಅಥವಾ ಅರಳಿದ (ಕಣ್ಣು)
எடுத்துக்காட்டு :
ನವಜಾತ ಶಿಶುವು ಕಣ್ಣನ್ನು ತೆರೆದು ತನ್ನ ತಾಯಿಯನ್ನು ನೋಡುತ್ತಿತ್ತು.
பிற மொழிகளில் மொழிபெயர்ப்பு :
भली प्रकार खोला या फैलाया हुआ (नेत्र)।
नवजात शिशु विस्फारित नेत्रों से अपनी माँ को देख रहा था।பொருள் : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
எடுத்துக்காட்டு :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
ஒத்த சொற்கள் : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದಂತಹ
பிற மொழிகளில் மொழிபெயர்ப்பு :
பொருள் : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
எடுத்துக்காட்டு :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
ஒத்த சொற்கள் : ತೆರೆದಂತ, ತೆರೆದಂತಹ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
பிற மொழிகளில் மொழிபெயர்ப்பு :