பொருள் : ಮುಚ್ಚಿಲ್ಲದಂತಹ ಅಥವಾ ಮುಚ್ಚಿರದಂತಹ
எடுத்துக்காட்டு :
ನಾಯಿ ತೆರೆದಿರುವ ಬಾಗಿಲಿನಿಂದ ಒಳಗೆ ಬಂದಿತು.
ஒத்த சொற்கள் : ತೆಗೆದ, ತೆಗೆದಿರುವ, ತೆಗೆದಿರುವಂತ, ತೆಗೆದಿರುವಂತಹ, ತೆರೆದ
பிற மொழிகளில் மொழிபெயர்ப்பு :
பொருள் : ಯಾವುದೇ ಪ್ರಕಾರದ ಅಡ್ಡಿ, ಪ್ರತಿಬಂಧ ಅಥವಾ ನಿಷೇಧವಿಲ್ಲದಂತಹ
எடுத்துக்காட்டு :
ತೆರೆದ ಗಾಳಿಯಲ್ಲಿ ತಿರುಗಾಡುವುದು ಆರೋಗ್ಯಕ್ಕೆ ಒಳ್ಳೆಯದು.
ஒத்த சொற்கள் : ತೆರೆದ, ತೆರೆದಂತ, ಬಂಧನ ರಹಿತವಾದ, ಬಂಧನ ರಹಿತವಾದಂತ, ಬಂಧನ ರಹಿತವಾದಂತಹ
பிற மொழிகளில் மொழிபெயர்ப்பு :