பொருள் : ತೇಜಸ್ಸಿನಿಂದ ತುಂಬಿರುವ ಭಾವ ಅಥವಾ ಗುಣ
எடுத்துக்காட்டு :
ಅವನು ತೇಜಸ್ವಿಯಾದ ಕಾರಣ ಅವನ ಮುಖದಲ್ಲಿ ಕಾಂತಿಯಿದೆ.
ஒத்த சொற்கள் : ಕಾಂತಿಯುಳ್ಳವ, ಪ್ರಭಾವಶಾಲಿ, ಸಮರ್ಥ
பிற மொழிகளில் மொழிபெயர்ப்பு :
பொருள் : ಸಫಲತೆಯನ್ನು ಹೊಂದಿದ ಕಾರಣದಿಂದಾಗಿ ಮುಖದಲ್ಲಿ ತೇಜಸ್ಸ್ ಇರುವಂತಹ
எடுத்துக்காட்டு :
ಅವಳ ತೇಜಸ್ಸಿನ ಮುಖವನ್ನು ನಾನು ಎಂದಿಗೂ ಮರೆಯುವುದಿಲ್ಲ.
ஒத்த சொற்கள் : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ಸಿನ, ತೇಜಸ್ಸಿನಂತ, ತೇಜಸ್ಸಿನಂತಹ
பிற மொழிகளில் மொழிபெயர்ப்பு :
பொருள் : ಯಾರಲ್ಲಿ ತೇಜಸ್ಸಿದೆಯೋ
எடுத்துக்காட்டு :
ನಿಮ್ಮ ಮಗ ತುಂಬಾ ತೇಜಸ್ವಿ ವ್ಯಕ್ತಿಯಾಗಲಿ ಎಂದು ಮಹಾತ್ಮರು ಹರಸಿದರು.
ஒத்த சொற்கள் : ಕಾಂತಿಯುಳ್ಳ, ಕಾಂತಿಯುಳ್ಳಂತ, ಕಾಂತಿಯುಳ್ಳಂತಹ, ತೇಜಸ್ವಿಯಾದ, ತೇಜಸ್ವಿಯಾದಂತ, ತೇಜಸ್ವಿಯಾದಂತಹ
பிற மொழிகளில் மொழிபெயர்ப்பு :