உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ಬಟ್ಟೆ ಚರ್ಮ ಮುಂತಾದವುಗಳು ಹರಿದು ಹೋಗಿರುವುದನ್ನು ಮುಚ್ಚಲು ಅದರ ಮೇಲೆ ಹಾಕುವ ಹೊಲಿಗೆ
எடுத்துக்காட்டு : ದರ್ಜಿ ಹರಿದು ಹೋದ ಪೈಜಾಮಕ್ಕೆ ತೇಪೆಹಾಕುತ್ತಿದ್ದ.
ஒத்த சொற்கள் : ಹೊಲಿಗೆ
பிற மொழிகளில் மொழிபெயர்ப்பு :हिन्दी English
कपड़े, चमड़े आदि का छेद बंद करने के लिए ऊपर से लगाया जानेवाला टुकड़ा।
A piece of cloth used as decoration or to mend or cover a hole.
பொருள் : ತೂತನ್ನು ಅಥವಾ ಹರುಕನ್ನು ಮುಚ್ಚಲು ಅದರ ಮೇಲೆ ಹೊಲಿದ ಚೂರು ಬಟ್ಟೆ, ಲೋಹ ಮೊದಲಾದ ಚೂರು
எடுத்துக்காட்டு : ಅವನ ಅಂಗಿಯಲ್ಲಾಗಿದ್ದ ತೂತನ್ನು ಮುಚ್ಚಲು ತೇಪೆ ಹಾಕಿ ಹೊಲಿಯಲಾಗಿದೆ.
फटे या कटे हुए कपड़े के छेद में बुनावट की तरह के तागे भरकर उसे बंद करने की क्रिया।
Sewing that repairs a worn or torn hole (especially in a garment).
நிறுவு