பொருள் : ಶ್ವಾಸನಾಳ ಹಾಗೂ ಧ್ವನಿಪೆಟ್ಟಿಗೆಗಳ ಬಳಿ ಇರುವ, ಬೆಳವಣಿಗೆಯನ್ನು ನಿಯಂತ್ರಿಸುವ ಥೈರಾಕ್ಸಿನ್ ಎಂಬ ಹಾರ್ಮೋನನ್ನು ಸ್ರವಿಸುವ, ನಿರ್ನಾಳ ಗ್ರಂಥಿ
எடுத்துக்காட்டு :
ಥೈರಾಕ್ಸಿನ್ ಕೊರತೆಯಿಂದ ಬರುವ ಗಳಗಂಡ ಮುಂತಾದ ಅಸ್ವಸ್ಥತೆಗಳ ಚಿಕಿತ್ಸೆಗೆ ಬಳಸುವ, ಪ್ರಾಣಿಗಳ ಥೈರಾಯ್ಡ್ ನಿಂದ ತಯಾರಿಸಿದ ಔಷಧಿ.
ஒத்த சொற்கள் : ತೈರಾಯ್ಡ್, ತೈರಾಯ್ಡ್-ಗ್ರಂಥಿ, ಥೈರಾಯ್ಟ್-ಗ್ರಂಥಿ, ಥೈರಾಯ್ಡ್, ಥೈರಾಯ್ಡ್ ಗ್ರಂಥಿ
பிற மொழிகளில் மொழிபெயர்ப்பு :
गर्दन के आधार पर, स्वरयंत्र के निचले भाग तथा श्वासप्रणाली के ऊपरी भाग के दोनों ओर स्थित एक अंतःस्रावी ग्रंथि।
अवटु ग्रंथि थाइरॉक्सीन तथा ट्राइ-आयडोथाइरोनीन को स्रावित करती है।