பொருள் : ಮೇಲಿನಿಂದ ಬೀಳುವಂತಹ ತುಂಬಾ ಸಣ್ಣ ನೀರಿನ ಹನಿಬಿಂದು
எடுத்துக்காட்டு :
ತುಂತುರು ಮಳೆಯಾಗುತ್ತಿದೆ.
ஒத்த சொற்கள் : ತುಂತುರು, ತೊಟ್ಟು-ಬಿಂದು, ಬಿಂದು, ಸೋರು, ಹನಿ
பிற மொழிகளில் மொழிபெயர்ப்பு :
பொருள் : ಬಿಂದು ಬಿಂದುವಾಗಿ ಕೆಳಗೆ ಬೀಳುವ ಕ್ರಿಯೆ
எடுத்துக்காட்டு :
ಕೂದಲಿಗೆ ಎಣ್ಣೆ ಹಚ್ಚಲು ಅಮ್ಮ ಕೈಗೆ ಹಾಕಿಕೊಂಡ ಎಣ್ಣೆಯು ತೊಟ್ಟಿಕ್ಕುತ್ತಿತ್ತು.
பிற மொழிகளில் மொழிபெயர்ப்பு :