பொருள் : ಯಾವುದಾದರು ತೊಂದರೆ ಅಥವಾ ಜಂಜಾಟದಲ್ಲಿ ತಮ್ಮ ಜೊತೆ ವಿನಾಕಾರಣ ಇನ್ನೊಬ್ಬರನ್ನು ಸಿಕ್ಕಿಹಾಕಿಸುವುದು
எடுத்துக்காட்டு :
ರಮೇಶ ಈ ಗೊಂದಲದಲ್ಲಿ ತನ್ನ ಜೊತೆ ನನ್ನನ್ನೂ ಸಿಕ್ಕಿಸಿದ.
ஒத்த சொற்கள் : ಸಿಕ್ಕಿಸು, ಸಿಕ್ಕಿಹಾಕಿಸು
பிற மொழிகளில் மொழிபெயர்ப்பு :
उलझन या झंझट के लिए किसी को उत्तरदायी बनाकर उसे अपने साथ लगाना।
रमेश खुद तो फँसा ही साथ में मुझे भी लपेट लिया।