பொருள் : ಜನಸ್ತೋಮವಿರುವ ಅಥವಾ ಎಲ್ಲಿ ಕೆಲವು ಕೆಲಸಗಳು ನಡೆಯುತ್ತಿದೆಯೋ
எடுத்துக்காட்டு :
ಮುಂಬಾಯಿ ಒಂದು ಕೆಲಸದಲ್ಲಿ ತೊಡಗಿದಂತ ಪಟ್ಟಣವಾಗಿದೆ.
ஒத்த சொற்கள் : ಕೆಲಸದಲ್ಲಿ ಕೆಲಸದಲ್ಲಿ ತೊಡಗಿದಂತ, ಕೆಲಸದಲ್ಲಿ ತೊಡಗಿದಂತಹ, ಪಸರಿಸಿದ, ಪಸರಿಸಿದಂತ, ಪಸರಿಸಿದಂತಹ, ಮಗ್ನವಾದ, ಮಗ್ನವಾದಂತ, ಮಗ್ನವಾದಂತಹ
பிற மொழிகளில் மொழிபெயர்ப்பு :
Crowded with or characterized by much activity.
A very busy week.பொருள் : ಯಾರೋ ಒಬ್ಬರ ಒಳಗೆ ಮುಚ್ಚಿಟ್ಟ, ಆವರಿಸಿದ ಅಥವಾ ಸೇರಿರುವ ಅಥವಾ ಹೋಗಿರುವ
எடுத்துக்காட்டு :
ಅವನು ಕೂಡ ಈ ಕೆಲಸದಲ್ಲಿ ಶಾಮೀಲಾಗಿದ್ದಾನೆ.
ஒத்த சொற்கள் : ಅಂತರ್ಗತವಾಗಿರುವ, ಶಾಮೀಲಾದ, ಸೇರಿರುವ
பிற மொழிகளில் மொழிபெயர்ப்பு :