பொருள் : ಯಾವುದನ್ನು ಅಳಿಸಲಾಗುವುದಿಲ್ಲವೋ ಅಥವಾ ತುಂಬಾ ಬೇಗ ಹೋಗುವುದಿಲ್ಲವೋ
எடுத்துக்காட்டு :
ಮತ ಹಾಕುವ ಮುನ್ನ ಬೆರಳಿನ ಮೇಲೆ ಅಳಿಸಲಾಗದ ಬಣ್ಣದ ಗುರುತು ಮಾಡುತ್ತಾರೆ.
ஒத்த சொற்கள் : ಅಳಿಸಲಾಗದ, ಅಳಿಸಲಾಗದಂತ, ಅಳಿಸಲಾಗದಂತಹ, ತೊಡೆಯಲಾಗದಂತ, ತೊಡೆಯಲಾಗದಂತಹ
பிற மொழிகளில் மொழிபெயர்ப்பு :