பொருள் : ಯಾವುದಾದರು ವಸ್ತು ಅಥವಾ ಜೀವಿಗಳ ನಡುವಿನ ಸಂಬಂಧವನ್ನು ತೊರೆಯುವ ಕ್ರಿಯೆ
எடுத்துக்காட்டு :
ಹೆಂಡತಿ, ಮಕ್ಕಳನ್ನು ತೊರೆದ ಮೇಲೆ ಅವನು ಎಂದೂ ಸುಖವಾಗಿ ಬಾಳಲಿಲ್ಲ.
ஒத்த சொற்கள் : ತ್ಯಜಿಸುವಿಕೆ, ಬಿಡುವಿಕೆ
பிற மொழிகளில் மொழிபெயர்ப்பு :
பொருள் : ತನ್ನ ಅಧಿಕಾರವನ್ನು ನಿಸ್ವಾರ್ಥಿಯಾಗಿ ಬಿಟ್ಟುಕೊಡುವುದು
எடுத்துக்காட்டு :
ರಾಜನು ತನ್ನ ಪದವಿಯನ್ನು ಪರಿತ್ಯಾಗ ಮಾಡಿದ್ದರಿಂದ ಪ್ರಜೆಗಳು ದುಃಖಿಯಾದರು.
ஒத்த சொற்கள் : ತ್ಯಾಗ, ಪರಿತ್ಯಾಗ
பிற மொழிகளில் மொழிபெயர்ப்பு :
The act of renouncing. Sacrificing or giving up or surrendering (a possession or right or title or privilege etc.).
forgoing, forswearing, renunciation