பொருள் : ಯಾವುದೇ ನಿರ್ಣಯವನ್ನು ತೆಗೆದುಕೊಳ್ಳಲಾಗದ ಸಂದಿಗ್ಧ ಸ್ಥಿತಿಯಲ್ಲಿ ಮನಸ್ಸಿನಲ್ಲಿ ಉಂಟಾಗುವ ಭಾವನೆ ಅಥವಾ ಸ್ಥಿತಿ
எடுத்துக்காட்டு :
ಗೆಳೆಯರ ಜತೆಗಿನ ಪರಸ್ಪರ ವಿರೋಧಿ ಭಾವನೆಯಿಂದಾಗಿ ಮನಸ್ಸಿನಲ್ಲಿ ತೊಳಲಾಟ ಆರಂಭವಾಗಿದೆ.
ஒத்த சொற்கள் : ತಳಮಳ
பிற மொழிகளில் மொழிபெயர்ப்பு :
A mental state of extreme emotional disturbance.
agitation