பொருள் : ಯಾರೋ ಒಬ್ಬರಿಂದ ಬಹಳಷ್ಟು ಕೆಲವನ್ನು ಮಾಡಿಸು
எடுத்துக்காட்டு :
ಊರ್ಮಿಳಾ ತನ್ನ ಸವತಿ ಮಗಳಿಗೆ ಇಡೀ ದಿನ ಮನೆ ಕೆಲಸ ಮಾಡುವಂತೆ ಪೀಡಿಸುತ್ತಿದ್ದಳು.
ஒத்த சொற்கள் : ಪೀಡಿಸು, ಹಿಂಸೆ ಮಾಡು
பிற மொழிகளில் மொழிபெயர்ப்பு :
பொருள் : ಬಹಳಷ್ಟು ತೊಂದರೆ ಅಥವಾ ಸತಾಯಿಸುವ ಪ್ರಕ್ರಿಯೆ
எடுத்துக்காட்டு :
ಸಹದ್ಯೋಗಿಗಳು ಮೋಹನಿಗೆ ಬಹಳಷ್ಟು ತ್ರಾಸ ಕೊಡುವರು.
ஒத்த சொற்கள் : ಕಂಗೆಟ್ಟಂತೆ ಮಾಡು, ಚಿತ್ರ ಹಿಂಸೆ ನೀಡು, ಪೀಡಿಸು, ಪೇಚಾಡುವಂತೆ ಮಾಡು, ಬೇಸರಗೊಳಿಸು, ಹಿಂಸಿಸು, ಹಿಂಸೆ ನೀಡು
பிற மொழிகளில் மொழிபெயர்ப்பு :
बहुत परेशान या तंग करना।
सहयोगियों ने ही मनमोहन की नाक में दम कर रखा है।