பொருள் : ಬ್ರಹ್ಮಣ, ಕ್ಷತ್ರಿಯರು ಮತ್ತು ವೈಶ್ಯರು - ಈ ಮೂರು ವರ್ಗ
எடுத்துக்காட்டு :
ಹಿಂದಿನ ಕಾಲದಲ್ಲಿ ಶುದ್ರರನ್ನು ಹೊರತುಪಡಿಸಿ ತ್ರಿವರ್ಗ ಸೇರಿದ ಜನರುನ್ನು ಶ್ರೇಷ್ಟವೆಂದು ನಂಬುತ್ತಿದ್ದರು.
ஒத்த சொற்கள் : ತ್ರಿವರ್ಗ
பிற மொழிகளில் மொழிபெயர்ப்பு :
பொருள் : ಮೂರು ಬಣ್ಣಗಳಿಂದ ಕೂಡಿದ ವಸ್ತು
எடுத்துக்காட்டு :
ಭಾರತದ ಧ್ವಜವು ತ್ರಿವರ್ಣದಿಂದ ಮಾಡಲ್ಪಟ್ಟಿದೆ.
ஒத்த சொற்கள் : ತ್ರಿವರ್ಣದಂತ, ತ್ರಿವರ್ಣದಂತಹ
பிற மொழிகளில் மொழிபெயர்ப்பு :
Having or involving three colors.
Trichromatic vision.