பொருள் : ಯಾವುದೇ ವಸ್ತು ಅಥವಾ ಸಂಗತಿಯ ಕೊನೆಯ ಭಾಗ ಅಥವಾ ತುದಿಯ ಭಾಗ
எடுத்துக்காட்டு :
ಈ ದೋತ್ರದ ಅಂಚು ತುಂಬಾ ಸುಂದರವಾಗಿದೆ ದೋಣಿಯು ದಡ ಸೇರಿತು ಆ ಸೀರೆಯ ಸೆರಗು ತುಂಬಾ ಕಲಾತ್ಮಕವಾಗಿದೆ. ನದಿ ದಂಡೆ ಮೇಲೆ ಹಕ್ಕಿಗಳು ಕೂತಿವೆ.
ஒத்த சொற்கள் : ಅಂಚು, ದಡ, ಮಗ್ಗಲು, ಸೆರಗು
பிற மொழிகளில் மொழிபெயர்ப்பு :
कपड़ों आदि के किनारे पर लगाई जाने वाली रुपहले या सुनहले गोटे की पट्टी।
इस धोती की किनारी बहुत अच्छी लग रही है।பொருள் : ಹೂವುಗಳನ್ನು ಕಟ್ಟಿ ಮಾಡಿರುವ ಮಾಲೆ
எடுத்துக்காட்டு :
ಹೆಂಗಸರು ಹೂವನ್ನು ಮುಡಿಯುತ್ತಾರೆ
ஒத்த சொற்கள் : ಹೂವಿನ ಹಂಡೆ, ಹೂವಿನ-ದಂಡೆ, ಹೂವು
பிற மொழிகளில் மொழிபெயர்ப்பு :