பொருள் : ಸ್ತ್ರೀಯರನ್ನು ದಾರಿ ತಪ್ಪಿಸಿ ಅವರನ್ನು ಪರಪುರಷರೊಂದಿಗೆ ಕೂಡಿಸುವ ಅಥವಾ ಭೇಟಿ ಮಾಡಿಸುವ ಸ್ತ್ರೀ
எடுத்துக்காட்டு :
ಮೋನಿಕಾ ಕುಂಟನಗಿತ್ತಿ ಕೆಲಸವನ್ನು ಮಾಡುವಾಗ ಸಿಕ್ಕಿಬಿದ್ದಳು.
ஒத்த சொற்கள் : ಕುಂಟನಗಿತ್ತಿ ಕುಂಟಣಿ, ತಲೆಹಿಡುಕಿ
பிற மொழிகளில் மொழிபெயர்ப்பு :
A woman pimp.
procuress