பொருள் : ನಯವಂಚನೆ ಹಾಗೂ ಧೂರ್ತತೆಯಿಂದ ಇನ್ನೊಬ್ಬರ ವಸ್ತು ಅಥವಾ ಹಣವನ್ನು ಲಪಟಾಯಿಸುವವನು
எடுத்துக்காட்டு :
ಮೋಹನನನ್ನು ಎಂದೂ ನಂಬಬೇಡ, ಅವನೊಬ್ಬ ದಗಲ್ಬಾಜಿ.
பிற மொழிகளில் மொழிபெயர்ப்பு :
Someone who commits crimes for profit (especially one who obtains money by fraud or extortion).
racketeerபொருள் : ಮೋಸ ಮಾಡುವ ವ್ಯಕ್ತಿ
எடுத்துக்காட்டு :
ಈ ಅಧುನಿಕ ಯುಗದಲ್ಲೂ ಮೋಸಗಾರರ ಸಂಖ್ಯೆ ಏನು ಕಡೆಮೆ ಇಲ್ಲ.
ஒத்த சொற்கள் : ಕಪಟಿ, ಠಕ್ಕರು, ದಗಾಕೋರ, ನಯವಂಚಕ, ಮೋಸಗಾರ, ವಂಚಕ, ವಂಚನೆಗಾರ, ಸಂಚುಗಾರ
பிற மொழிகளில் மொழிபெயர்ப்பு :
धोखा देनेवाला व्यक्ति।
आधुनिक युग में धोखेबाजों की कमी नहीं है।