பொருள் : ಆ ಕಾರ್ಯ ಯಾವುದಾದರೂ ಉದ್ದೇಶವನ್ನು ಸಿದ್ಧಿಸಿಕೊಳ್ಳುವುದಕ್ಕಾಗಿ ಮಾಡಿರುವುದು
எடுத்துக்காட்டு :
ಸವಲತ್ತನ್ನು ಪಡೆಯುವುದಕ್ಕಾಗಿ ಅವನು ಪೂರ್ಣ ಪ್ರಯತ್ನವನ್ನು ಮಾಡಿದ.
ஒத்த சொற்கள் : ಅನುಸರಿಸುವುದು, ಉಪಾಯ, ಗುರಿ, ಪರಿಶ್ರಮ, ಪ್ರಯತ್ನ, ಪ್ರಯಾಸ, ಯತ್ನ, ಹಿಂಬಾಲಿಸುವುದು
பிற மொழிகளில் மொழிபெயர்ப்பு :
பொருள் : ದಣಿವಿನ ಅವಸ್ಥೆ ಅಥವಾ ಭಾವ
எடுத்துக்காட்டு :
ರೈತನು ಮರದ ನೆರಳಿನಲ್ಲಿ ಕುಳಿತು ತನ್ನ ದಣಿವನ್ನು ದೂರಮಾಡಿ ಕೊಳ್ಳುತ್ತಿದ್ದಾನೆ.
ஒத்த சொற்கள் : ಆಯಾಸ, ಬಳಲಿಕೆ, ಸುಸ್ತು
பிற மொழிகளில் மொழிபெயர்ப்பு :
थकने के कारण होनेवाला शारीरिक शक्ति का ऐसा क्षय जिसकी पूर्ति विश्राम करने से आप से आप हो जाती है।
किसान पेड़ की छाया में बैठकर थकान दूर कर रहा है।Temporary loss of strength and energy resulting from hard physical or mental work.
He was hospitalized for extreme fatigue.