பொருள் : ದಲಿತ ವರ್ಗದ ಸದಸ್ಯ
எடுத்துக்காட்டு :
ಸರ್ಕಾರ ದೀನ ದಲಿತರ ವಿಕಾಸಕ್ಕಾಗಿ ದೃಢವಾದ ಹೆಜ್ಜೆಯನ್ನಿಡಬೇಕು.
ஒத்த சொற்கள் : ತುಳಿಯಲ್ಪಟ್ಟ ವ್ಯಕ್ತಿ, ತುಳಿಯಲ್ಪಟ್ಟ-ವ್ಯಕ್ತಿ, ದಲಿತರು, ಪೀಡಿಸಲ್ಪಟ್ಟ ವ್ಯಕ್ತಿ, ಪೀಡಿಸಲ್ಪಟ್ಟ-ವ್ಯಕ್ತಿ, ಶೋಷಣಕ್ಕೆ ಒಳಗಾದ-ವ್ಯಕ್ತಿ, ಹಿಂಸಿಸಲ್ಪಟ್ಟ ವ್ಯಕ್ತಿ
பிற மொழிகளில் மொழிபெயர்ப்பு :
பொருள் : ವರ್ಣಾಶ್ರಮ ಧರ್ಮದ ಅನುಸಾರ ನೀಚ ಕುಲ ಅಥವಾ ತುಚ್ಚ ವಂಶದ
எடுத்துக்காட்டு :
ಸಂಪ್ರದಾಯಸ್ಥ ಬ್ರಾಹ್ಮಣ ಕುಲದವರು ಈಗಲೂ ಕುಲೀನ ಜಾತಿಯ ಜನರಿಗೆ ಊಟ ನೀರು ಕೊಡುವುದು ನಿಷಿದ್ದವೆಂದೇ ಭಾವಿಸುತ್ತಾರೆ.
ஒத்த சொற்கள் : ಕುಲೀನ, ನಿಮ್ನ ವರ್ಗದ
பிற மொழிகளில் மொழிபெயர்ப்பு :
जो छोटे,नीच या तुच्छ कुल या वंश का हो।
आज भी कुछ रूढ़िवादी ब्राह्मण अकुलीन व्यक्तियों के यहाँ पानी तक पीना पसंद नहीं करते।பொருள் : ಯಾರು ದರಿದ್ರನಾಗಿರುವನೋ ಹಾಗೂ ಕಷ್ಟದಲ್ಲಿರುವನೋ
எடுத்துக்காட்டு :
ಸರ್ಕಾರವು ದಲಿತ ಸಮಾಜದ ವಿಕಾಸಕ್ಕಾಗಿ ಇನ್ನೂ ಪರಿಶ್ರಮಿಸಬೇಕು.
ஒத்த சொற்கள் : ದಲಿತರಾದ, ದಲಿತರಾದಂತ, ದಲಿತರಾದಂತಹ
பிற மொழிகளில் மொழிபெயர்ப்பு :
Abused or oppressed by people in power.
downtroddenபொருள் : ಜಾತಿಯ ಕಾರಣದಿಂದಲೂ, ಆರ್ಥಿಕವಾಗಿ ಹಿಂದುಳಿದ ಕಾರಣದಿಂದಲೂ ಸಮಾಜದ ಮೇಲ್ವರ್ಗದಿಂದ ಆರ್ಥಿಕವಾಗಿ ಸಬಲರಿಂದ ತುಳಿತಕ್ಕೆ ಒಳಗಾದವ ಅಥವಾ ಒಳಗಾದ ಸಮುದಾಯ
எடுத்துக்காட்டு :
ದಲಿತ ಸಮುದಾಯಗಳು ಇಂದಿಗೂ ಮೇಲ್ವರ್ಗಗಳಿಂದ ತುಳಿತಕ್ಕೊಳಗಾಗುತ್ತಲೇ ಇವೆ.
ஒத்த சொற்கள் : ತುಳಿತಕ್ಕೆ ಸಿಕ್ಕಿದ, ತುಳಿತಕ್ಕೆ ಸಿಕ್ಕಿದಂತ, ತುಳಿತಕ್ಕೆ ಸಿಕ್ಕಿದಂತಹ, ದಬ್ಬಾಳಿಕೆಗೆ ಒಳಗಾದ, ದಬ್ಬಾಳಿಕೆಗೆ ಒಳಗಾದಂತ, ದಬ್ಬಾಳಿಕೆಗೆ ಒಳಗಾದಂತಹ, ದಲಿತನಾದ, ದಲಿತನಾದಂತ, ದಲಿತನಾದಂತಹ
பிற மொழிகளில் மொழிபெயர்ப்பு :
Abused or oppressed by people in power.
downtrodden