பொருள் : ದುಡ್ಡು ಅಥವಾ ವಸ್ತುಗಳನ್ನು ಅರ್ಪಿಸುವುದು
எடுத்துக்காட்டு :
ಪುರೋಹಿತರಿಗೆ ದಾನದ ರೂಪದಲ್ಲಿ ಒಂದು ಹಸು ಹಾಗು ಕೆಲವು ಆಭರಣಗಳನ್ನು ಕೊಟ್ಟರು.
பிற மொழிகளில் மொழிபெயர்ப்பு :
Money contributed to a religious organization.
offeringபொருள் : ಯಾರಿಗಾದರು ನೀಡುವ ಅಥವಾ ಯಾರಿಂದಾದರು ಪಡೆದ ವಸ್ತು
எடுத்துக்காட்டு :
ತುಂಬಾ ಜನರು ಜೀವನವನ್ನು ಈಶ್ವರನ ಕೊಡುಗೆ ಎಂದು ನಂಬುತ್ತಾರೆ.
ஒத்த சொற்கள் : ಋಣ, ಕೊಟ್ಟ ವಸ್ತು, ಕೊಡುಗೆ, ಕೊಡುವ ಕೆಲಸ, ಕೊಡುವ ಭಾವ
பிற மொழிகளில் மொழிபெயர்ப்பு :
Something acquired without compensation.
giftபொருள் : (ಧರ್ಮ ಕಾರ್ಯ) ಶ್ರದ್ಧೆ ಅಥವಾ ದಯಾಪೂರ್ಣವಾಗಿ ಯಾರಿಗಾದರು ಏನಂನ್ನಾದರು ನೀಡುವ ಕ್ರಿಯೆ
எடுத்துக்காட்டு :
ಬಲಗೈನಲ್ಲಿ ಕೊಡ್ಡ ದಾನ ಎಡಗೈಗೆ ಕೊತ್ತಾಗದಹಾಗೆ ದಾನ-ಧರ್ಮವನ್ನು ಮಾಡಬೇಕು ಎಂದು ನಮ್ಮ ಹಿರಿಯರು ಹೇಳುತ್ತಾರೆ.
ஒத்த சொற்கள் : ಕೊಡುವುದು, ತೆರಿಗೆ, ತ್ಯಾಗ, ದಾನ-ಧರ್ಮ, ಸುಂಕ
பிற மொழிகளில் மொழிபெயர்ப்பு :
Act of giving in common with others for a common purpose especially to a charity.
contribution, donation