பொருள் : ಯಾರು ದಾನ ಮಾಡುವುದರಲ್ಲಿ ಎಂದೂ ಹಿಂದೆ ಉಳಿಯುವುದಿಲ್ಲವೋ
எடுத்துக்காட்டு :
ಕರ್ಣ ತುಂಬಾ ದೊಡ್ಡ ದಾನಿಯಾಗಿದ್ದ.
பிற மொழிகளில் மொழிபெயர்ப்பு :
பொருள் : ದಾನವನ್ನು ನೀಡಲು ಬಯಸುವವ
எடுத்துக்காட்டு :
ಪಂಡಿತರು ದಾನಿಗಳಿಗೆ ತಮ್ಮ ಶಕ್ತಿಯಾನುಸಾರ ದಾನ ಮಾಡಲು ಹೇಳಿದರು.
ஒத்த சொற்கள் : ದಾನಿಯಾದ, ದಾನಿಯಾದಂತ, ದಾನಿಯಾದಂತಹ
பிற மொழிகளில் மொழிபெயர்ப்பு :
दान करने की इच्छा रखने वाला।
पंडितजी ने दित्सु व्यक्तियों को सामर्थ्य के अनुसार दान करने को कहा।பொருள் : ಯಾರು ದಾನವನ್ನು ನೀಡುವರೋ
எடுத்துக்காட்டு :
ದಾನಶೂರ ಕರ್ಣನ ಹೆಸರು ಇಡೀ ವಿಶ್ವದಲ್ಲೇ ಪ್ರಸಿದ್ಧವಾಗಿದೆ.
ஒத்த சொற்கள் : ದಾನಶೂರ, ದಾನಶೂರನಾದ, ದಾನಶೂರನಾದಂತ, ದಾನಶೂರನಾದಂತಹ, ದಾನಿಯಾದ, ದಾನಿಯಾದಂತ, ದಾನಿಯಾದಂತಹ
பிற மொழிகளில் மொழிபெயர்ப்பு :