பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ದಾಳಿ ಮಾಡು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ದಾಳಿ ಮಾಡು   ಕ್ರಿಯಾಪದ

பொருள் : ಯಾರನ್ನಾದರು ಕೆಳಕ್ಕಿಳಿಸಲು ಅಥವಾ ಹಾನಿಯುಂಟು ಮಾಡಲು ಯಾವುದಾದರು ಕೆಲಸವನ್ನು ಮಾಡುವುದು ಅಥವಾ ಏನನ್ನಾದರೂ ಹೇಳುವುದು

எடுத்துக்காட்டு : ಸಂಸತ್ತಿನಲ್ಲಿ ಭ್ರಷ್ಟಾಚಾರದ ವಿರುದ್ಧ ವಿಪಕ್ಷ ದಳದವರು ಸರ್ಕಾರದ ಮೇಲೆ ಆಕ್ರಮಣ ಮಾಡಿದರು.

ஒத்த சொற்கள் : ಆಕ್ರಮಣ ಮಾಡು, ಎರಗು


பிற மொழிகளில் மொழிபெயர்ப்பு :

किसी को नीचा दिखाने या हानि पहुँचाने के लिए कोई कार्य करना या कुछ कहना।

संसद में भष्ट्राचार को लेकर विपक्षियों ने सरकार पर हमला किया।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

பொருள் : ಅನುಚಿತ ಅಥವಾ ಕಾನೂನಿಗೆ ವಿರುದ್ಧವಾದ ವಸ್ತುಗಳು ಅಥವಾ ಯಾವುದಾದರು ವ್ಯಕ್ತಿ ಮೊದಲಾದವುಗಳನ್ನು ಪರಿಶೀಲಿಸುವುದಕ್ಕಾಗಿ ಅಥವಾ ಸರ್ಕಾರಿ ವಿಭಾಗಗಳಿಂದ ಅನಿರೀಕ್ಷಿತವಾಗಿ, ಹಠಾತ್ತನೆ ಮಾಡುವ ದಾಳಿ ಅಥವಾ ಪರಿಶೀಲನೆ

எடுத்துக்காட்டு : ಸಿಬಿಐ ಕೆಲವು ಜಾಗದ ಮೇಲೆ ದಾಳಿ ಮಾಡಿದರು.

ஒத்த சொற்கள் : ಆಕ್ರಮನ ನಡೆಸು


பிற மொழிகளில் மொழிபெயர்ப்பு :

अवैध वस्तुओं या किसी व्यक्ति आदि को पकड़ने के लिए पुलिस या सरकारी विभागों द्वारा अचानक जाँच-पड़ताल करना या तलाशी लेना।

सीबीआई ने कल कुछ जगहों पर छापा मारा।
छापा मारना, रेड डालना

Search without warning, make a sudden surprise attack on.

The police raided the crack house.
bust, raid

பொருள் : ಪರಾಕ್ರಮದಿಂದ ಮುಂದೆ ಬರುವುದು

எடுத்துக்காட்டு : ಭಾರತದ ಕ್ರಿಕೇಟ್ ತಂಡ ವಿರೋಧಿ ತಂಡದ ಮೇಲೆ ಯಾವ ರೀತಿ ದಾಳಿ ಮಾಡಿದರು ಎಂದರೆ ಅವರು ಗೆಲ್ಲುವನ್ನು ಹೊಂದಲು ಸಾಧ್ಯವೇ ಆಗಲಿಲ್ಲ.

ஒத்த சொற்கள் : ಆಕ್ರಮಣ ಮಾಡು


பிற மொழிகளில் மொழிபெயர்ப்பு :

पहल करना या आक्रामक होना।

भारतीय क्रिकेट टीम ने ऐसा आक्रमण किया कि विरोधी टीम सस्ते में आउट हो गई।
आक्रमण करना, टूट पड़ना

Take the initiative and go on the offensive.

The Serbs attacked the village at night.
The visiting team started to attack.
aggress, attack

பொருள் : ಬಲಪೂರ್ವಕವಾಗಿ ಸೀಮೆಯನ್ನು ಉಲ್ಲಂಘಿಸಿ ಇನ್ನೊಂದು ರಾಜ್ಯ ಅಥವಾ ಕ್ಷೇತ್ರಕ್ಕೆ ಹೋಗುವುದು

எடுத்துக்காட்டு : ಮಹಮ್ಮದ್ ಗಜ್ನಿಯು ಸೋಮನಾಥ ಮಂದಿರದ ಮೇಲೆ ಹಲವು ಬಾರಿ ಆಗ್ರಮಣ ಮಾಡಿದನು.

ஒத்த சொற்கள் : ಆಗ್ರಮಣ ಮಾಡು, ಎರಗು, ದಂಡೆತ್ತಿ ಹೋಗು


பிற மொழிகளில் மொழிபெயர்ப்பு :

बलपूर्वक सीमा का उल्लंघन करके दूसरे के राज्य या क्षेत्र में जाना।

मुहम्मद गजनवी ने सोमनाथ के मंदिर पर कई बार आक्रमण किया।
सैनिक शत्रुओं पर टूट पड़े।
आक्रमण करना, चढ़ाई करना, टूट पड़ना, धावा बोलना, हमला करना, हमला बोलना

March aggressively into another's territory by military force for the purposes of conquest and occupation.

Hitler invaded Poland on September 1, 1939.
invade, occupy

பொருள் : ಯಾರೋ ಒಬ್ಬರು ಅಧಿಕಾರದಿಂದ ಗಡಿಯ ಉಲ್ಲಂಘನೆ ಮಾಡಿ ಮತ್ತೊಂದು ರಾಜ್ಯದಕ್ಕೆ ಬರುವ ಪ್ರಕ್ರಿಯೆ

எடுத்துக்காட்டு : ಸೋಮನಾಥ ದೇವಾಲಯದ ಮೇಲೆ ಹಲವಾರು ಭಾರಿ ಆಕ್ರಮಣ ಮಾಡಿದ್ದಾರೆ

ஒத்த சொற்கள் : ಆಕ್ರಮಣ ಮಾಡು


பிற மொழிகளில் மொழிபெயர்ப்பு :

किसी का बल पूर्वक सीमा का उल्लंघन करके दूसरे के राज्य या क्षेत्र में आ जाना।

सोमनाथ के मंदिर पर कई बार आक्रमण हुआ।
आक्रमण होना, हमला होना

Happen, occur, take place.

I lost my wallet; this was during the visit to my parents' house.
There were two hundred people at his funeral.
There was a lot of noise in the kitchen.
be