பொருள் : ಪ್ರಕಾಶಮಾನವಾಗಿಸಲುಬೆಳಗಿಸುವುದಕ್ಕಾಗಿ ಧಾತು, ಮಣ್ಣು ಮೊದಲಾದವುಳಗಿಂದ ಮಾಡಿದ ಪಾತ್ರೆ ಅದರಲ್ಲಿ ಎಣ್ಣೆ ಮತ್ತು ಬತ್ತಿ ಮೊದಲಾದವುಗಳನ್ನು ಹಾಕಿ ಬತ್ತಿಯನ್ನು ಬೆಳಕಿಸುವುದುಹೊತ್ತಿಸುವುದು
எடுத்துக்காட்டு :
ಸಂಜೆಯಾಗುತ್ತಿದ್ದಾಗೆಯೇ ಹಳ್ಳಿಗಳಲ್ಲಿ ದೀಪವನ್ನು ಹೊತ್ತಿಸುತ್ತಾರೆ.
ஒத்த சொற்கள் : ಕಳಿಕೆ, ಕುಡಿ, ಕೈದೀವಿಗೆ, ಕೈಸೊಡರು, ಜೊಡರು, ಜೋತಿ, ಜ್ಯೋತಿ, ದಾರಿದೀಪ, ದೀಪ, ದೀಪಕ, ದೀಪಿಕಾ, ದೀಪಿಕೆ, ದೀಪು, ದೀವ, ದೀವಟಿಗೆ, ದೀವಿ, ದೀವಿಗೆ, ದ್ವೀಪ, ಬೊಂಬಾಳ
பிற மொழிகளில் மொழிபெயர்ப்பு :
பொருள் : ಹತ್ತಿ ಮುಂತಾದವುಗಳನ್ನು ತುಂಬಿ ಅದರ ಬಾಯಿ ಹೊಲಿದು ಮಾಡಿರುವ ಸಾಧನದ ಮೇಲೆ ವರಗಿ ಕೂರಲು ಅಥವಾ ಮಲಗುವ ಸಮಯದಲ್ಲಿ ಅದರ ಮೇಲೆ ತಲೆ ಇಟ್ಟು ಮಲಗುವರು
எடுத்துக்காட்டு :
ಅವನು ಹಾಸಿಗೆಯ ಮೇಲೆ ಎರಡು ದಿಂಬನ್ನು ಇಟ್ಟು ಮಲಗಿಕೊಂಡಿರುವನು.
ஒத்த சொற்கள் : ತಲೆದಿಂಬು
பிற மொழிகளில் மொழிபெயர்ப்பு :
A cushion to support the head of a sleeping person.
pillow