பொருள் : ಭ್ರಮೆಯನ್ನು ಹೊಂದಿದಂತಹ
எடுத்துக்காட்டு :
ದಿಗ್ಭ್ರಮೆ ಹೊಂದಿದ ಮನಸ್ಸಿನಿಂದ ಅವನು ಪ್ರಶ್ನೆಯನ್ನು ಕೇಳಿದನು.
ஒத்த சொற்கள் : ದಿಗ್ಭ್ರಮೆ ಹೊಂದಿದ, ದಿಗ್ಭ್ರಮೆ ಹೊಂದಿದಂತ, ದಿಗ್ಭ್ರಮೆ ಹೊಂದಿದಂತಹ, ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತ
பிற மொழிகளில் மொழிபெயர்ப்பு :
பொருள் : ಯಾರು ಒಳ್ಳೆಯ ದಿಕ್ಕಿನಲ್ಲಿ ಅಥವಾ ಮಾರ್ಗದಲ್ಲಿ ಹೋಗುತ್ತಿಲ್ಲವೋ
எடுத்துக்காட்டு :
ದಿಗ್ಭ್ರಾಂತಿಯಾದ ಮಕ್ಕಳಿಗೆ ಒಳ್ಳೆಯ ಮಾರ್ಗದರ್ಶನದ ಅವಶ್ಯಕತೆಯಿದೆ.
ஒத்த சொற்கள் : ದಿಗ್ಭ್ರಮೆಯಾದ, ದಿಗ್ಭ್ರಾಂತವಾದ, ದಿಗ್ಭ್ರಾಂತವಾದಂತ, ದಿಗ್ಭ್ರಾಂತಿಯಾದ, ದಿಗ್ಭ್ರಾಂತಿಯಾದಂತ, ದಿಗ್ಭ್ರಾಂತಿಯಾದಂತಹ
பிற மொழிகளில் மொழிபெயர்ப்பு :
जो सही दिशा में नहीं जा रहा हो।
दिग्भ्रमित बच्चों को सही मार्गदर्शन की आवश्यकता होती है।