பொருள் : ಕ್ರೂರ, ಅತ್ಯಾಚಾರಿ ಮತ್ತು ಪಾಪಿ ವ್ಯಕ್ತಿ
எடுத்துக்காட்டு :
ಕೆಲವು ರಾಕ್ಷಸರುಗಳು ಸೇರಿ ನಿದ್ರಾಕ್ಷಿಣ್ಯವಾಗಿ ಗ್ರಾಮದ ಜನರುಗಳನ್ನು ಕತ್ತಿಯಿಂದ ಇರಿದು ಅಮಾನುಷವಾಗಿ ಕೊಂದರು.
ஒத்த சொற்கள் : ಅಮಾನುಷ, ಅಸುರ, ಅಸ್ರಪ, ಇರುಳಚರ, ಇರುಳಾಡಿ, ಕರಾಳಮುಖ, ಕಾಮರೂಪಿ, ದನುಜ, ದಾನವ, ದಿತಿಜ, ದಿತಿಸುತ, ದಿವಿಜಾರಿ, ದುಷ್ಟವ್ಯಕ್ತಿ, ದೇವವೈರಿ, ದೈತೇಯ, ದೈತ್ಯ, ಧಾನವ, ನಕ್ತಂಚರ, ನರಭಕ್ಷಕ, ನಿಶಾಚರ, ನಿಶಾಟ, ರಕ್ಕಸ, ರಕ್ಷಸ್, ರಾಕ್ಷಸ, ರಾತ್ರಿಂಚರ, ರಾತ್ರಿಚರ, ಸುರಪೀಟಕ, ಸುರವೈರಿ, ಸುರಾರಿ
பிற மொழிகளில் மொழிபெயர்ப்பு :