பொருள் : ಇಪ್ಪತ್ತನಾಲ್ಕು ಗಂಟೆಯಲ್ಲಿ ಮಲಗಿ ಎದ್ದ ನಂತರ ಉಳಿದ ಸಮಯವನ್ನು ಕೆಲಸ ಮಾಡುತ್ತಾ ಕಳೆಯುವುದು
எடுத்துக்காட்டு :
ನನ್ನ ದಿನದ ಆರಂಭ ಬೆಳಿಗ್ಗೆ ನಾಲ್ಕು ಗಂಟೆಗೆ ಆರಂಭವಾಗುತ್ತಿತ್ತು.
ஒத்த சொற்கள் : ದಿವಸ
பிற மொழிகளில் மொழிபெயர்ப்பு :
The recurring hours when you are not sleeping (especially those when you are working).
My day began early this morning.பொருள் : ಸೂರ್ಯೋದಯದಿಂದ ಸೂರ್ಯಾಸ್ಥದ ವರೆಗಿನ ಸಮಯ
எடுத்துக்காட்டு :
ಈ ದಿನ ನನಗೆ ತುಂಬಾ ಶುಭವಾಗಿತ್ತು
ஒத்த சொற்கள் : ದಿವಸ
பிற மொழிகளில் மொழிபெயர்ப்பு :
பொருள் : ಒಂದು ಸಮಯದ ಮಧ್ಯದಲ್ಲಿ ಯಾವುದೋ ವಿಶೇಷ ಮಾತುಗಳನ್ನು ಆಡುವರು
எடுத்துக்காட்டு :
ಕಾಲೇಜಿನ ದಿನಗಳಲ್ಲಿ ನಾವು ತುಂಬಾ ಮೋಜು ಆನಂದದಿಂದ ಇರುತ್ತಿದ್ದೆವು.
பிற மொழிகளில் மொழிபெயர்ப்பு :
An indefinite period (usually marked by specific attributes or activities).
The time of year for planting.பொருள் : ಒಂದು ಸೂರ್ಯೋದಯದಿಂದ ಹಿಡಿದು ಮತ್ತೊಂದು ಸೂರ್ಯೋದಯದ ವರೆಗಿನ ಸಮಯವನ್ನು ಇಪ್ಪತ್ತುನಾಲ್ಕುಗಂಟೆ ಎಂದು ನಂಬುವರು
எடுத்துக்காட்டு :
ಒಂದು ದಿನದಲ್ಲಿ ಎಂಟು ತಾಸುಗಳು ಇರುವುದು.
ஒத்த சொற்கள் : ಅಹಸ್ಸು, ತಿಥಿ, ದಿವಸ
பிற மொழிகளில் மொழிபெயர்ப்பு :
Time for Earth to make a complete rotation on its axis.
Two days later they left.