பொருள் : ಆ ಮಾತು ಈಶ್ವರನ ಕಡೆಯಿಂದ ಹೇಳಿರುವಂತಹದ್ದು ಮತ್ತು ಆಕಾಶ ಮಾರ್ಗವಾಗಿ ಕೇಳಿಬರುವಂತಹದ್ದು ಎಂದು ನಂಬಲಾಗುತ್ತದೆ
எடுத்துக்காட்டு :
ಆಕಾಶವಾಣಿ ಯಾವಾಗಲು ನಿಜವಾಗಿರುತ್ತದೆ.
ஒத்த சொற்கள் : ಅಶರೀರ ವಾಣಿ, ಅಶರೀರ-ವಾಣಿ, ಅಶರೀರವಾಣಿ, ಆಕಾಶ ವಾಣಿ, ಆಕಾಶ-ವಾಣಿ, ಆಕಾಶವಾಣಿ, ದಿವ್ಯ-ವಾಣಿ, ದಿವ್ಯವಾಣಿ, ದೇವರ ವಾಣಿ, ದೇವರ-ವಾಣಿ, ದೇವರವಾಣಿ, ದೈವಿಕವಾಣಿ
பிற மொழிகளில் மொழிபெயர்ப்பு :
वह बात जो ईश्वर की ओर से कही हुई और आकाश से सुनाई पड़नेवाली मानी जाती है।
आकाशवाणी हमेशा सच होती है।