பொருள் : ಉರಿಯುತ್ತಿರುವ ದೀಪಗಳ ಸಾಲು ಅಥವಾ ಪಂಕ್ತಿ
எடுத்துக்காட்டு :
ದೀಪಾವಳಿಯ ರಾತ್ರಿಯಂದು ರಮೇಶನ ಮನೆಯ ಬಾಗಿಲಿನಲ್ಲಿ ದೀಪಗಳನ್ನು ಸಾಲಾಗಿ ಇಡಲಾಗಿತ್ತು.
ஒத்த சொற்கள் : ದೀಪ ಮಾಲೆ, ದೀಪ-ಮಾಲೆ, ದೀಪ-ಸಾಲು, ದೀಪಗಳ ಪಂಕ್ತಿ, ದೀಪಗಳ-ಪಂಕ್ತಿ ಸಾಲು ದೀಪ, ದೀಪಗಳ-ಸಾಲು, ದೀಪಮಾಲೆ, ದೀಪಸಾಲು
பிற மொழிகளில் மொழிபெயர்ப்பு :