பொருள் : ದುಃಖಿಸುವುದು
எடுத்துக்காட்டு :
ಸತ್ತ ವ್ಯಕ್ತಿಯು ಮತ್ತೆ ತಿರುಗಿ ಬರುವುದಿಲ್ಲ, ಆದ್ದರಿಂದ ತುಂಬಾ ದುಃಖಪಡಬೇಡಿ.
ஒத்த சொற்கள் : ದುಃಖ ಹೊಂದು, ದುಃಖಿಸು
பிற மொழிகளில் மொழிபெயர்ப்பு :
खेद या दुख करना।
मरा व्यक्ति कभी वापस नहीं आता, आप ज्यादा दुखी मत होइए।பொருள் : ಯಾವುದಾದರು ಮಾತು ಅಥವಾ ಘಟನೆಯಿಂದ ಮನಸ್ಸಿನಲ್ಲಿ ಕಷ್ಟವಾಗುವುದು
எடுத்துக்காட்டு :
ನೀವು ಮಾಡಿದ ಕೆಲಸದ ವಿವರಣೆಯನ್ನು ಕೇಳಿ ನಾನು ತುಂಬಾ ದುಃಖಪಟ್ಟೆ.
ஒத்த சொற்கள் : ದುಃಖಗೊಳ್ಳು, ದುಃಖಿಸು, ವ್ಯಥಿಸು, ವ್ಯಥೆಗೊಳ್ಳು, ವ್ಯಥೆಪಡು
பிற மொழிகளில் மொழிபெயர்ப்பு :