பொருள் : ಆ ಕಾರ್ಯ ನೀತಿಗೆ ವಿರುದ್ಧವಾದದ್ದು
எடுத்துக்காட்டு :
ದುಷ್ಟ ವ್ಯಕ್ತಿಯು ಯಾವಾಗಲು ಕೆಟ್ಟಕೆಲಸ ಮಾಡುವುದರಲ್ಲಿಯೇ ಮಗ್ನನಾಗಿರುತ್ತಾನೆ.
ஒத்த சொற்கள் : ಅನೈತಿ ಕಾರ್ಯ, ಕೆಟ್ಟ ಕೆಲಸ, ದುರ್ನಡತೆ, ಪಾಪದ ಕೆಲಸ, ವ್ಯಭಿಚಾರ
பிற மொழிகளில் மொழிபெயர்ப்பு :
பொருள் : ನೀತಿಪಥದಿಂದ ಇಳಿದಿರುವ ಮತ್ತು ಸಮಾಜದಲ್ಲಿ ತುಂಬಾ ಕೆಟ್ಟದು ಎಂದು ನಂಬಲಾಗುವಂತಹ ಆಚಾರ ಅಥವಾ ವ್ಯವಹಾರ
எடுத்துக்காட்டு :
ಇಂದು ಸಮಾಜದಲ್ಲಿ ಭ್ರಷ್ಟಾಚಾರ ವ್ಯಾಪಕವಾಗಿ ಹರಡಿದೆ.
ஒத்த சொற்கள் : ಭ್ರಷ್ಟಾಚಾರ, ಲಂಚಗುಳಿತನ
பிற மொழிகளில் மொழிபெயர்ப்பு :
नीतिपथ से गिरा हुआ और समाज में बहुत बुरा माना जाने वाला आचरण या व्यवहार।
आजकल समाज में भ्रष्टाचार व्याप्त है।Lack of integrity or honesty (especially susceptibility to bribery). Use of a position of trust for dishonest gain.
corruption, corruptness