பக்க முகவரியை கிளிப்போர்டில் நகலெடுக்கவும். ட்விட்டரில் பகிரவும் வாட்ஸ்அப்பில் பகிரவும் பேஸ்புக்கில் பகிரவும்
கூகுள் பிளேயில் வரவும்
ಕನ್ನಡ என்ற அகராதியில் இருந்து ದುರ್ಬಲವಾಗು என்ற வார்த்தையின் பொருள் மற்றும் உதாரணம் ஒத்த சொற்கள் மற்றும் எதிர்ச்சொற்களுடன்.

ದುರ್ಬಲವಾಗು   ಕ್ರಿಯಾಪದ

பொருள் : ಶರೀರದಲ್ಲಿ ಶಕ್ತಿ ಕಡಿಮೆಯಾಗುತ್ತಾ ಹೋಗುವ ಪ್ರಕ್ರಿಯೆ

எடுத்துக்காட்டு : ಬಹುದಿನಗಳ ಕಾಯಿಲೆಯಿಂದಾಗಿ ಅವನ ದೇಹ ಸೊರಗುತ್ತಿದೆ.

ஒத்த சொற்கள் : ಅಶಕ್ತಗೊಳ್ಳು, ಅಶಕ್ತವಾಗು, ಕಡಿಮೆಯಾಗು, ಕಮ್ಮಿಯಾಗು, ಕೃಶ ಕಾಯವಾಗು, ಕೃಶ-ಕಾಯವಾಗು, ಕೃಶಕಾಯವಾಗು, ಕ್ಷೀಣ ಕಾಯವಾಗು, ಕ್ಷೀಣ-ಕಾಯವಾಗು, ಕ್ಷೀಣಕಾಯವಾಗು, ದುರ್ಬಲಗೊಳ್ಳು, ಬಲ ಕುಂದು, ಬಲ ಹೀನಗೊಳ್ಳು, ಬಲ ಹೀನವಾಗು, ಬಲ-ಕುಂದು, ಬಲ-ಹೀನಗೊಳ್ಳು, ಬಲ-ಹೀನವಾಗು, ಬಲಗುಂದು, ಬಲಹೀನಗೊಳ್ಳು, ಬಲಹೀನವಾಗು, ಶಕ್ತಿ ಕುಂದು, ಶಕ್ತಿ ಹೀನಗೊಳ್ಳು, ಶಕ್ತಿ ಹೀನವಾಗು, ಶಕ್ತಿ-ಕುಂದು, ಶಕ್ತಿ-ಹೀನಗೊಳ್ಳು, ಶಕ್ತಿ-ಹೀನವಾಗು, ಶಕ್ತಿಕುಂದು, ಶಕ್ತಿಗುಂದು, ಶಕ್ತಿಹೀನಗೊಳ್ಳು, ಶಕ್ತಿಹೀನವಾಗು, ಸೊರಗು, ಹಸಗೆಡು


பிற மொழிகளில் மொழிபெயர்ப்பு :

शरीर का क्षीण होना।

वह धीरे-धीरे दुबला रहा है।
अटेरन होना, क्षीणकाय होना, दुबलाना, सूखना, हड्डियाँ निकल आना

பொருள் : ಶಾರೀರಿಕ ಶಕ್ತಿಯು ಕಡಿಮೆಯಾಗುವ ಕ್ರಿಯೆ

எடுத்துக்காட்டு : ವಯಸ್ಸಾದ ನಂತರ ಶರೀರ ದುರ್ಬಲವಾಗುತ್ತದೆ.

ஒத்த சொற்கள் : ಆಶಕ್ತನಾಗು


பிற மொழிகளில் மொழிபெயர்ப்பு :

किसी प्रकार की अनिष्ट, अप्रिय, बाधक या विपरीत घटना अथवा परिस्थिति के कारण किसी की शारीरिक एवं मानसिक शक्ति का कम होना।

बुढ़ापे में शरीर दुर्बल हो जाता है।
खिलाड़ियों का मनोबल किसी भी स्थिति में नहीं टूटना चाहिए।
अशक्त होना, क्षीण होना, टूटना, दुर्बल होना

Become weaker.

The prisoner's resistance weakened after seven days.
weaken

பொருள் : ದುರ್ಬಲವಾಗುವ ಪ್ರಕ್ರಿಯೆ

எடுத்துக்காட்டு : ಪಕ್ಕದ ಮನೆಯವರು ತಮ್ಮ ಸೊಸೆಗೆ ಹೊಡೆದು ಹೊಡೆದು ಅವಳು ಸೊರಗಿ ಹೋಗುವಂತೆ ಮಾಡಿದ್ದಾರೆ.

ஒத்த சொற்கள் : ಕ್ಷೀಣಿಸು, ಸೊರಗು


பிற மொழிகளில் மொழிபெயர்ப்பு :

दुर्बल बनाना।

पड़ोसिन ने ताना मार-मारकर बहू को सुखा दिया है।
सुखाना

Make weak.

Life in the camp drained him.
debilitate, drain, enfeeble

பொருள் : ಶರೀರದಲ್ಲಿರುವ ಶಕ್ತಿಯು ಅಥವಾ ಮಾಂಸಕಂಡಗಳು ಕುಂದುವ ಅಥವಾ ದುರ್ಬಲವಾಗು ಪ್ರಕ್ರಿಯೆ

எடுத்துக்காட்டு : ರೋಗಿಯ ಶರೀರಿ ದಿನ-ದಿನಕ್ಕೆ ದುರ್ಬಲವಾಗುತ್ತಿದೆ.


பிற மொழிகளில் மொழிபெயர்ப்பு :

शरीर के माँसल भाग का कम होना।

रोगी का शरीर दिन-प्रतिदिन छँट रहा है।
छँटना

Become weaker.

The prisoner's resistance weakened after seven days.
weaken

பொருள் : ಯಾವುದೇ ಪ್ರಕಾರದ ಅನಿಷ್ಟ, ಅಪ್ರಿಯ, ಬಾದಕ ಅಥವಾ ವಿಪರೀತ ಘಟನೆ ಅಥವಾ ಪರಿಸ್ಥಿತಿಯ ಕಾರಣ ಯಾವುದೇ ಸ್ಥಿತಿ ನಮ್ಮ ಮೊದಲಿನ ಸಮರ್ಥ ಮತ್ತು ಆರೋಗ್ಯವಾಗಿ ಇಲ್ಲದಿರುವುದು

எடுத்துக்காட்டு : ಆಟಗಾರರ ಮನೋಬಲ ಯಾವುದೇ ಸ್ಥಿತಿಯಲ್ಲಿಯೂ ದುರ್ಬಲವಾಗಬಾರದು.

ஒத்த சொற்கள் : ಒಡೆ, ತುಂಡಾಗು, ಮುರಿ

பொருள் : ಶರೀರದಲ್ಲಿ ಬಿಗಿತ ಅಥವಾ ಎಳೆತದಿಂದಾಗಿ ದುರ್ಬಲವಾಗುವ ಪ್ರಕ್ರಿಯೆ

எடுத்துக்காட்டு : ಶೀತ-ನೆಗಡೆ, ಜ್ವರದಿಂದಾಗಿ ಶರೀರ ದುರ್ಬಲವಾಗುತ್ತದೆ.


பிற மொழிகளில் மொழிபெயர்ப்பு :

शरीर में ऐंठन या तनाव लिए हुए पीड़ा होना (विशेषकर हड्डियों एवं जोड़ों में)।

सर्दी-जुकाम, बुखार आदि में शरीर टूटता है।
टूटना, फूटना

Feel physical pain.

Were you hurting after the accident?.
ache, hurt, suffer