பொருள் : ದೂರದ ವಸ್ತುಗಳು ಹತ್ತಿರದಲ್ಲಿದ್ದಂತೆ ದೊಡ್ಡದಾಗಿ ಕಾಣಿಸುವ ಯಂತ್ರ
எடுத்துக்காட்டு :
ದುರ್ಬೀನಿನಿಂದ ದೂರದಲ್ಲಿರುವ ವಸ್ತುವನ್ನು ಸ್ಪಷ್ಟವಾಗಿ ನೋಡಬಹುದು.
ஒத்த சொற்கள் : ಇಕ್ಕಣ್ಣ ದೂರದರ್ಶಕ
பிற மொழிகளில் மொழிபெயர்ப்பு :
वह यंत्र जिससे दूर की वस्तुएँ पास, साफ और बड़ी दिखाई देती हैं तथा जिससे दोनों आँखों से एक साथ देख सकते हैं।
हम दूरबीन से दूर की वस्तुओं को साफ और स्पष्ट देख सकते हैं।பொருள் : ದೂರದ ವಸ್ತುಗಳನ್ನು ದೊಡ್ಡದ್ದಾಗಿ ತೋರಿಸುವಂತಹ ಒಂದು ಯಂತ್ರ
எடுத்துக்காட்டு :
ಮುಂಬೈನ ತಾರಾಗೃಹದಲ್ಲಿ ಆಕಾಶದಲ್ಲಿರುವ ಗ್ರಹ, ನಕ್ಷತ್ರಗಳನ್ನು ನೋಡುವುದಕ್ಕಾಗಿ ದೂರದರ್ಶಕ ಯಂತ್ರವನ್ನು ಅಳವಡಿಸಿದ್ದಾರೆ.
ஒத்த சொற்கள் : ದೂರದರ್ಶಕ ಯಂತ್ರ, ದೂರದರ್ಶಕ-ಯಂತ್ರ, ದೂರದರ್ಶಕಯಂತ್ರ
பிற மொழிகளில் மொழிபெயர்ப்பு :