பொருள் : ಮುಖ್ಯವಾಗಿ ಅಫೀಮು ಮೊದಲಾದ ಮಾದಕ ವಸ್ತುವಿನ ಅತಿಯಾದ ಸೇವನೆಯ ಪರಿಣಾಮವಾಗಿ, ಯಾವ ದುಷ್ಪರಿಣಾಮವೂ ಆಗದೆ ಚಟವನ್ನು ಬಿಡಲಾರದ ಸ್ಥಿತಿ
எடுத்துக்காட்டு :
ದುಶ್ಚಟಕ್ಕೆ ಬಲಿಯಾದ ವ್ಯಕ್ತಿ ಅದರಿಂದ ಹೊರಬರುವುದು ಕಠಿಣ.
ஒத்த சொற்கள் : ಗೀಳು, ಚಟ, ಚಾಳಿ, ದುರಭ್ಯಾಸ, ವ್ಯಸನ
பிற மொழிகளில் மொழிபெயர்ப்பு :
Being abnormally tolerant to and dependent on something that is psychologically or physically habit-forming (especially alcohol or narcotic drugs).
addiction, dependance, dependence, dependency, habituation