பொருள் : ಸಂದೇಶವನ್ನು ಇನ್ನೊಬ್ಬರಿಗೆ ತಲುಪಿಸುವವ
எடுத்துக்காட்டு :
ಹಿಂದಿನ ಕಾಲದಲ್ಲಿ ಸಂದೇಶವನ್ನು ದೂತರ ಮೂಲಕ ಇನ್ನೊಬ್ಬರಿಗೆ ತಲುಪಿಸುವ ವ್ಯವಸ್ಥೆ ಇತ್ತು.
ஒத்த சொற்கள் : ಸಂದೇಶ ವಾಹಕ
பிற மொழிகளில் மொழிபெயர்ப்பு :
பொருள் : ಒಬ್ಬರ ಸಂದೇಶವನ್ನು ಇನ್ನೊಬ್ಬರಿಗೆ ಮುಟ್ಟಿಸುವ ಮಧ್ಯಸ್ಥಗಾರ
எடுத்துக்காட்டு :
ಓಲೆಕಾರನು ತಂದೆಯ ಸಂದೇಶವನ್ನು ತಾಯಿಗೆ ಮುಟ್ಟಿಸಿದನು.
ஒத்த சொற்கள் : ಓಲೆಕಾರ, ವಾರ್ತಾವಾಹಿ, ಸಂದೇಶವಾಹಕ, ಸುದ್ದಿವಾಹಕ, ಹರಿಕಾರ
பிற மொழிகளில் மொழிபெயர்ப்பு :
பொருள் : ಒಂದು ದೇಶದಿಂದ ಇನ್ನೊಂದು ದೇಶಕ್ಕೆ ಉನ್ನತ ಅಧಿಕಾರಿಗಳು ನೇಮಕ ಮಾಡಿ ಕಳಿಸುವ ವ್ಯಕ್ತಿ
எடுத்துக்காட்டு :
ಪಾಕಿಸ್ತಾನದಲ್ಲಿ ಹಲವಾರು ಬಾರಿ ಭಾರತೀಯ ರಾಯಭಾರಿಗಳ ಅವಮಾನ ಮಾಡಲಾಗಿದೆ.
ஒத்த சொற்கள் : ರಾಜದೂತ, ರಾಜಪ್ರತಿನಿಧಿ, ರಾಯಭಾರಿ
பிற மொழிகளில் மொழிபெயர்ப்பு :
वह दूत जो किसी राज्य या देश की ओर से किसी दूसरे राज्य या देश में भेजा या नियुक्त किया जाता है।
पाकिस्तान पर कई बार भारतीय राजदूत को अपमान करने का आरोप लगा है।A diplomat of the highest rank. Accredited as representative from one country to another.
ambassador, embassador