பொருள் : ಯಾರ ಒಬ್ಬರನ್ನು ಉಚ್ಚಾಟನೆ ಮಾಡಿಲಾಗಿದೆಯೋ
எடுத்துக்காட்டு :
ಬೇರೆ ಮಾಡಿದ ವ್ಯಕ್ತಿಯ ಪರಿಸ್ಥಿತಿಯ ಮೇಲೆ ತಾಂತ್ರಿಕನ ದೃಷ್ಠಿ ಬಿದ್ದಿತ್ತು.
ஒத்த சொற்கள் : ದೂರ ಮಾಡಿದ, ಬೇರೆ ಮಾಡಿದ, ಬೇರ್ಪಟ್ಟ
பிற மொழிகளில் மொழிபெயர்ப்பு :
जिस पर उच्चाटन का प्रयोग किया गया हो।
तांत्रिक की नज़र उच्चाटित व्यक्ति की गतिविधियों पर है।பொருள் : ದೂರ ಮಾಡುವಂತಹ
எடுத்துக்காட்டு :
ಇದು ಕಲೆಯನ್ನು ನಾಶಮಾಡುವಂತ ರಸಾಯನವಾಗಿದೆ.
ஒத்த சொற்கள் : ದೂರಮಾಡುವಂತ, ದೂರಮಾಡುವಂತಹ, ನಾಶಮಾಡುವ, ನಾಶಮಾಡುವಂತ, ನಾಶಮಾಡುವಂತಹ, ಹಾನಿಮಾಡುವ, ಹಾನಿಮಾಡುವಂತ, ಹಾನಿಮಾಡುವಂತಹ
பிற மொழிகளில் மொழிபெயர்ப்பு :
பொருள் : ಅದರ ಸ್ಥಾನದಿಂದ ದೂರಮಾಡಲಾಗಿದೆ ಅಥವಾ ಸರಿಸಲಾಗಿದೆ
எடுத்துக்காட்டு :
ಅವರು ದೂರ ಸರಿಸಿದ ವಸ್ತುಗಳನ್ನು ಮತ್ತೆ ಅದೇ ಸ್ಥಾನಕ್ಕೆ ಇಡುತ್ತಿದ್ದಾರೆ.
ஒத்த சொற்கள் : ದೂರ ಸರಿಸಿದ, ದೂರ ಸರಿಸಿದಂತ, ದೂರ ಸರಿಸಿದಂತಹ, ದೂರಮಾಡು, ದೂರಮಾಡುವಂತ, ದೂರಮಾಡುವಂತಹ, ದೂರೀಕರಿಸಿದ, ದೂರೀಕರಿಸಿದಂತ, ದೂರೀಕರಿಸಿದಂತಹ, ಸರಿಸು
பிற மொழிகளில் மொழிபெயர்ப்பு :