பொருள் : ಆಳವಾಗಿರುವ ಅವಸ್ಥೆ
எடுத்துக்காட்டு :
ಸಮುದ್ರದ ಆಳ ಅಗಾಧವಾಗಿದೆ.
ஒத்த சொற்கள் : ಅಳತೆ, ಆಳ, ಗಾಂಭೀರ್ಯ
பிற மொழிகளில் மொழிபெயர்ப்பு :
The quality of being physically deep.
The profundity of the mine was almost a mile.பொருள் : ಚಂಚಲತೆ ಇಲ್ಲದೆ ಅಥವಾ ಸ್ಥಿರ ಅಥವಾ ಅಚಲವಾಗಿ ನಿಂತಿರುವ ಸ್ಥಿತಿ ಕ್ರಿಯೆ ಅಥವಾ ಭಾವನೆ
எடுத்துக்காட்டு :
ಅವನು ತನ್ನ ದೃಢತೆಯನ್ನು ಕಾಪಾಡಿಕೊಂಡಿದ್ದಾನೆ.
ஒத்த சொற்கள் : ಅಚಲ, ಅಚಲತೆ, ಅಲುಗಾಡದೆ, ಕದಲದೆ, ಮಿಸುಕಾಡದೆ, ಸ್ಥಿರತೆ
பிற மொழிகளில் மொழிபெயர்ப்பு :
कंपित न होने की अवस्था, क्रिया या भाव।
देखने पर कई वस्तुओं में अकंपन दिखता है पर उनके अंदर कंपन होता रहता है।A state of no motion or movement.
The utter motionlessness of a marble statue.பொருள் : ಇಚ್ಚೆಯಿಂದ ಹಾಗೆಯೇ ನಿರಂತರವಾಗಿ ಯಾವುದಾದರು ಕೆಲಸದಲ್ಲಿ ತೊಡಗಿರುವ ಕ್ರಿಯೆ
எடுத்துக்காட்டு :
ಏಕಲವ್ಯನು ಸತತ ಪರಿಶ್ರಮದಿಂದ ಧನುರ್ ವಿದ್ಯೆಯಲ್ಲಿ ತುಂಬಾ ನಿಪುಣತೆಯನ್ನು ಹೊಂದಿದ್ದನು.
ஒத்த சொற்கள் : ಉತ್ಸಾಹ, ಗಟ್ಟಿಗತನ, ಗರ್ಜನೆ, ಜೋರು, ಧೈರ್ಯ, ಪರಿಶ್ರಮ, ಭಯಂಕರ, ಶಕ್ತಿ
பிற மொழிகளில் மொழிபெயர்ப்பு :
Persevering determination to perform a task.
His diligence won him quick promotions.பொருள் : ಯಾರೋ ಒಬ್ಬರು ತಮ್ಮ ವಿಚಾರ ಮುಂತಾದವುಗಳ ಬಗೆಗೆ ದೃಢವಾಗಿ ಇರುವರೋ
எடுத்துக்காட்டு :
ದೃಢತೆ ಇರುವ ವ್ಯಕ್ತಿಗಳು ಎಲ್ಲಾ ಸಂದರ್ಭದಲ್ಲೂ ತನ್ನ ವಿಚಾರವೇ ಸರಿ ಎಂದು ಸಮರ್ಥನೆ ಮಾಡುತ್ತಾನೆ.
பிற மொழிகளில் மொழிபெயர்ப்பு :
जो अपने मत या विचार आदि पर दृढ़ रहता है।
दृढ़मतपूर्ण व्यक्ति हर हालत में अपने ही मत का समर्थन करता है।