பொருள் : ಗಟ್ಟಿ ಅಥವಾ ದೃಢವಾಗಿಲ್ಲದ್ದು
எடுத்துக்காட்டு :
ವಯಸ್ಸಾದ ಮೇಲೆ ಶರೀರವು ಜೋತುಬೀಳುತ್ತದೆ.
ஒத்த சொற்கள் : ಜೋತುಬಿದ್ದಿರುವ, ಜೋತುಬಿದ್ದಿರುವಂತ, ಜೋತುಬಿದ್ದಿರುವಂತಹ, ಜೋಲಾಡುವ, ಜೋಲಾಡುವಂತ, ಜೋಲಾಡುವಂತಹ, ದೃಢವಲ್ಲದಂತ, ದೃಢವಲ್ಲದಂತಹ, ನೇತಾಡುವ, ನೇತಾಡುವಂತ, ನೇತಾಡುವಂತಹ, ಸಡಿಲವಾದ, ಸಡಿಲವಾದಂತ, ಸಡಿಲವಾದಂತಹ
பிற மொழிகளில் மொழிபெயர்ப்பு :
பொருள் : ದೃಢವಾಗಿರದ
எடுத்துக்காட்டு :
ಗಟ್ಟಿಲಿಲ್ಲದ ವಸ್ತುಗಳು ಸುಲಭವಾಗಿ ಒಡೆದು ಹೋಗುವುದು.
ஒத்த சொற்கள் : ಗಟ್ಟಿಯಿಲ್ಲದ, ಬಲವಿಲ್ಲದ, ಮೆದುವಾದ
பிற மொழிகளில் மொழிபெயர்ப்பு :