பொருள் : ಯಾವುದಾದರು ದೇವರ ಹೆಸರಿನಲ್ಲಿ ತ್ಯಾಗ, ಆತ್ಮಾರ್ಪಣೆ ಮಾಡಿರುವ ಅಥವಾ ಅವರ ದೇವಸ್ಥಾನದಲ್ಲಿ ಇರುವಂತಹ ದಾಸಿ ಅಥವಾ ನರ್ತಕಿ
எடுத்துக்காட்டு :
ಈ ಮಂದಿರದಲ್ಲಿ ಅನೇಕ ದೇವದಾಶಿಯರಿದ್ದಾರೆ.
ஒத்த சொற்கள் : ಮಂದಿರದ ನರ್ತಕಿ, ವೇಶ್ಯಾ, ವೇಶ್ಯೆ, ಸೂಳೆ
பிற மொழிகளில் மொழிபெயர்ப்பு :
किसी देवता के नाम पर उत्सर्ग की हुई अथवा उसके मंदिर में रहने वाली दासी या नर्तकी।
इस मंदिर में कई देवदासियाँ हैं।