பொருள் : ದೇವರಿಂದ ಮಾಡಿದಂತಹ
எடுத்துக்காட்டு :
ದೈವ ಕೃಪೆಯಿಂದ ಅವನು ಬದುಕಿದನು.
ஒத்த சொற்கள் : ದೈವ, ದೈವದ, ದೈವಿಕವಾದ, ದೈವಿಕವಾದಂತ
பிற மொழிகளில் மொழிபெயர்ப்பு :
பொருள் : ದೇವರಿಗೆ ಸಂಬಂದಿಸಿದುದು
எடுத்துக்காட்டு :
ಆ ಸ್ವಾಮೀಜಿಯಲ್ಲಿ ದೈವಿಕ ಶಕ್ತಿ ಇದೆ.
ஒத்த சொற்கள் : ದೈವದತ್ತ, ದೈವದತ್ತವಾದ, ದೈವದತ್ತವಾದಂತ, ದೈವದತ್ತವಾದಂತಹ, ದೈವಿಕ, ದೈವಿಕವಾದ, ದೈವಿಕವಾದಂತ, ದೈವೀಯ, ದೈವೀಯವಾದ, ದೈವೀಯವಾದಂತ, ದೈವೀಯವಾದಂತಹ
பிற மொழிகளில் மொழிபெயர்ப்பு :
பொருள் : ಪ್ರಾರಂಭ ಅಥವಾ ಸಂಯೋಗದಿಂದ ಆಗುವಂತಹ
எடுத்துக்காட்டு :
ದೈವಿಕವಾದ ಘಟನೆಗಳಿಂದ ತಪ್ಪಿಸಿಕೊಳ್ಳುವುದು ತುಂಬಾ ಕಠಿಣವಾಗಿರುತ್ತದೆ.
ஒத்த சொற்கள் : ಈಶ್ವರೀಯವಾದ, ಈಶ್ವರೀಯವಾದಂತ, ಈಶ್ವರೀಯವಾದಂತಹ, ದೈವ ಸಂಬಂಧದ, ದೈವ ಸಂಬಂಧವಾದ, ದೈವ ಸಂಬಂಧವಾದಂತ, ದೈವ ಸಂಬಂಧವಾದಂತಹ, ದೈವಿಕವಾದ, ದೈವಿಕವಾದಂತ
பிற மொழிகளில் மொழிபெயர்ப்பு :