உறுப்பினராவதற்கு
பக்க முகவரியை கிளிப்போர்டில் நகலெடுக்கவும்.
பொருள் : ದೊಡ್ಡ ಪರಾತ ಅಥವಾ ತಟ್ಟೆಯಲ್ಲಿ ಮೀಠಾಯಿಯನ್ನು ತೆಗೆದುಕೊಂದು ತಿರುಗಾಡುತ್ತಾ ಮಾರುವರು
எடுத்துக்காட்டு : ಅವನು ಹಲ್ವ(ಸಿಹಿತಿಂಡಿ) ಮಾರಲು ತಲೆ ಮೇಲೆ ಪರಾತವನ್ನು ಇಟ್ಟುಕೊಂಡು ಹಳ್ಳಿ ಹಳ್ಳಿಯಲ್ಲಿ ಓಡಾಡುತ್ತಾ ಇರುವನು.
ஒத்த சொற்கள் : ಪರಾತ, ಪರಾತು
பிற மொழிகளில் மொழிபெயர்ப்பு :हिन्दी
बड़ी परात या थाल जिसमें रखकर फेरीवाले मिठाई आदि बेचते हैं।
பொருள் : ತಟ್ಟೆಯ ಆಕಾರದ ಒಂದು ದೊಡ್ಡ ಪಾತ್ರೆ
எடுத்துக்காட்டு : ನನ್ನ ತಾಯಿಯು ರೊಟ್ಟಿಯನ್ನು ಮಾಡುವುದಕ್ಕಾಗಿ ಹರಿವಾಣದಲ್ಲಿ ಹಿಟ್ಟನ್ನು ಮಿಶ್ರಣ ಮಾಡುತ್ತಿದ್ದಾಳೆ.
ஒத்த சொற்கள் : ತಾಂಬಾಣ, ಪರಾತ, ಹರಿವಾಣ
थाली के आकार का बड़ा बर्तन।
நிறுவு