பொருள் : ಮೊದಲು ಇದ್ದುದ್ದಕ್ಕಿಂತಲೂ ಇನ್ನೂ ಹೆಚ್ಚಾಗುವುದು
எடுத்துக்காட்டு :
ಅವನ ವ್ಯಾಪಾರವು ದಿನೇ-ದಿನೇ ಹೆಚ್ಚಾಗುತ್ತಿದೆ.
ஒத்த சொற்கள் : ಉನ್ನತಿ ಹೊಂದು, ಹೆಚ್ಚಾಗು
பிற மொழிகளில் மொழிபெயர்ப்பு :
पहले की अवस्था से अच्छी या ऊँची अवस्था की ओर बढ़ना।
उसका व्यापार दिन-प्रतिदिन उन्नत हो रहा है।பொருள் : ಯಾವುದೋ ಒಂದು ವಸ್ತುಗಳು ತಮ್ಮ ಆಕಾರವನ್ನು ವಿಸ್ತಾರವಾಗಿ ಮತ್ತು ದೊಡ್ಡದಾಗುವ ಹಾಗೆ ಮಾಡುವ ಪ್ರಕ್ರಿಯೆ
எடுத்துக்காட்டு :
ಚಳಿಗಾಲದಲ್ಲಿ ಕಿಟಕಿ ಬಾಗಿಲುಗಳ ಮರಗಳ ಆಕಾರ ದೊಡ್ಡದಾಗಿ ಸರಿಯಾಗಿ ಹಾಕಲು ಕಷ್ಟವಾಗುತ್ತದೆ.
ஒத்த சொற்கள் : ವಿಸ್ತಾರವಾಗು
பிற மொழிகளில் மொழிபெயர்ப்பு :
ऐसा करना कि कोई वस्तु आदि अपने आकार से विस्तार में और बड़ी हो।
एंजियोप्लास्टी द्वारा धमनी को और फैलाया जाता है।